Tap to Read ➤

2022 ಜೂನ್ ತಿಂಗಳ ಕೊನೆಯ ವಾರದಲ್ಲಿ ಓಟಿಟಿಯಲ್ಲಿ ತೆರೆಕಾಣುತ್ತಿರುವ ಚಲನಚಿತ್ರಗಳು

2022 ಜೂನ್ ತಿಂಗಳ ಕೊನೆಯ ವಾರದಲ್ಲಿ ಓಟಿಟಿ ಮಾಧ್ಯಮದಲ್ಲಿ ತೆರೆಕಾಣುತ್ತಿರುವ ಎಲ್ಲಾ ಭಾಷೆಯ ಚಲನಚಿತ್ರಗಳನ್ನು ನೀಡಿದೆ.
Shrishail Mulawad
Sarkaaru Vaari Paata
ಚಿತ್ರ - ಸರ್ಕಾರು ವಾರಿ ಪಾಠ
ಭಾಷೆ - ತೆಲುಗು
 ಓಟಿಟಿ - ಅಮೇಜಾನ್ ಪ್ರೈಮ್ ವೀಡಿಯೋ
Doctor Strange in the Multiverse of Madness
ಚಿತ್ರ - ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡನೆಸ್
ಭಾಷೆ - ಇಂಗ್ಲೀಷ್ ಮತ್ತು ಇತರೆ ಭಾಷೆಗಳು ಓಟಿಟಿ - ಹಾಟ್‌ಸ್ಟಾರ್
Pelli Sandadi
ಚಿತ್ರ - ಪೆಳ್ಳಿ ಸಂದಡಿ
ಭಾಷೆ - ತೆಲುಗು
ಓಟಿಟಿ - ಜೀ 5
Nenjuku Needhi
ಚಿತ್ರ - ನೆಂಜುಕುನೀಧಿ
ಭಾಷೆ - ತಮಿಳು
ಓಟಿಟಿ - ಸೋನಿ ಲಿವ್
Man vs. Bee
ಚಿತ್ರ - ಮ್ಯಾನ್ ವರ್ಸಸ್ ಬೀ
 ಭಾಷೆ - ಇಂಗ್ಲೀಷ್
ಓಟಿಟಿ - ನೆಟ್‌ಫ್ಲಿಕ್ಸ್
Meri Awas Suno
ಚಿತ್ರ - ಮೇರಿ ಆವಾಸ್ ಸುನೋ
ಭಾಷೆ - ಮಲಯಾಳಂ
ಓಟಿಟಿ - ಹಾಟ್‌ಸ್ಟಾರ್
Love & Gelato
ಚಿತ್ರ - ಲವ್ ಆ್ಯಂಡ್ ಗೆಲಾಟೋ
ಭಾಷೆ - ಇಂಗ್ಲೀಷ್
 ಓಟಿಟಿ - ನೆಟ್‌ಫ್ಲಿಕ್ಸ್
Kuttavum Shikshayum
ಚಿತ್ರ - ಕುಟ್ಟುವುಮ್ ಶಿಕ್ಷಶಯುಮ್
 ಭಾಷೆ - ಮಲಯಾಳಂ
ಓಟಿಟಿ - ನೆಟ್‌ಫ್ಲಿಕ್ಸ್
Kathir
ಚಿತ್ರ - ಕಥಿರ್
ಭಾಷೆ - ತಮಿಳು
ಓಟಿಟಿ - ಆಹಾ ತಮಿಳ್