Tap to Read ➤

ಆಗಸ್ಟ್ ತಿಂಗಳಲ್ಲಿ ದೇವರಾಗಿ ಚಿತ್ರಮಂದಿರಗಳಿಗೆ ಬರಲಿರುವ ಪುನೀತ್

ಪುನೀತ್ ವಿಶೇಷ ಪಾತ್ರದಲ್ಲಿ ನಟಿಸಿದ ಚಿತ್ರವೊಂದು ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಲಿದೆ.
Shrishail Mulawad
ಪುನೀತ್ ರಾಜಕುಮಾರ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದ ಕೊನೆಯ ಚಿತ್ರ ಜೇಮ್ಸ್ ಮಾರ್ಚ್ ತಿಂಗಳಿನಲ್ಲಿ ತೆರೆಕಂಡಿತ್ತು.
ಆದರೆ ಅಗಸ್ಟ್ ತಿಂಗಳಿನಲ್ಲಿ ಪುನೀತ್ ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ದರ್ಶನ ನೀಡಲಿದ್ದಾರೆ.
Created by potrace 1.15, written by Peter Selinger 2001-2017
ಈ ಸಾರಿ ಪುನೀತ್ ರಾಜಕುಮಾರ್ ದೇವರ ರೂಪದಲ್ಲಿ ಚಿತ್ರಮಂದಿರಗಳಲ್ಲಿ ಪ್ರತ್ಯಕ್ಷವಾಗಲಿದ್ದಾರೆ.
ಹೌದು, ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿದ ಲಕ್ಕಿ ಮ್ಯಾನ್' ಚಿತ್ರದಲ್ಲಿ ಪುನೀತ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರ ತಮಿಳಿನ ' ಓ ಮೈ ಕಡವುಲೆ' ಆಧಾರಿತವಾಗಿದೆ.
ಈ ಚಿತ್ರವನ್ನು 'ಮನಸೆಲ್ಲಾ ನೀನೆ', 'ಚಿತ್ರ' ಚಿತ್ರಗಳ ಖ್ಯಾತಿ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
Created by potrace 1.15, written by Peter Selinger 2001-2017
ಈ ಚಿತ್ರದ ಹಾಡೊಂದರಲ್ಲಿ ಪುನೀತ್, ಪ್ರಭುದೇವ ಜೊತೆಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿಗೆ ಜಾನಿ ಕೋರಿಯೋಗ್ರಾಫ್ ಮಾಡಿದ್ದಾರೆ.
Created by potrace 1.15, written by Peter Selinger 2001-2017
ಪುನೀತ್ ರ ಡಾಕುಮೆಂಟರಿ ಸಿನಿಮಾ 'ಗಂಧದ ಗುಡಿ' ಕೂಡ ಸೆಪ್ಟಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.
Created by potrace 1.15, written by Peter Selinger 2001-2017
ಬಾಲನಟನಾಗಿ ಪುನೀತ್ ಚಿತ್ರಗಳು