Tap to Read ➤

ಪುನೀತ್ ರಾಜಕುಮಾರ್ ಜೇಮ್ಸ್ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್

ಪುನೀತ್ ರಾಜಕುಮಾರ್ ಜೇಮ್ಸ್ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್, ಡಿಜಿಟಲ್ ಮತ್ತು ಸ್ಯಾಟಲೈಟ್ಸ್ ರೈಟ್ಸ್ ಮಾಹಿತಿಯಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೇಮ್ಸ್ ಚಿತ್ರ ರಾಜ್ಯಾದ್ಯಂತ 370 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.
Created by potrace 1.15, written by Peter Selinger 2001-2017
ಮೊದಲ ದಿನ ಸುಮಾರು 4000 ಕ್ಕೂ ಅಧಿಕ ಶೋಗಳ ಪ್ರದರ್ಶನ ಕಂಡ ಜೇಮ್ಸ್ ಗಲ್ಲಾ ಪೆಟ್ಟಿಗೆಯಲ್ಲಿ ಒಳ್ಳೆಯ ಸದ್ದು ಮಾಡಿ ಕೆಜಿಎಫ್ ನ ರಿಕಾರ್ಡ್ ಮುರಿದಿದೆ.
Created by potrace 1.15, written by Peter Selinger 2001-2017
ಮೂಲಗಳ ಪ್ರಕಾರ ಜೇಮ್ಸ್ ಚಿತ್ರ ಮೊದಲ ದಿನ ಸುಮಾರು 27-31 ಕೋಟಿ ಗಳಿಸಿದೆ.

ಎರಡನೇ ದಿನ ಕೂಡ ತನ್ನ ಭರ್ಜರಿ ಪ್ರದರ್ಶನ ಮುಂದುವರೆಸಿದ ಜೇಮ್ಸ್, ಸುಮಾರು 18 ಕೋಟಿ ಗಳಿಸಿದೆ
ಹೀಗೆ ತೆರೆಕಂಡ ಎರಡೇ ದಿನಗಳಲ್ಲಿ ಸುಮಾರು 45 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಮೂಲಕ ಜೇಮ್ಸ್ ದಾಖಲೆ ಮಾಡಿದೆ.
ಹೀಗೆ ತೆರೆಕಂಡ ಎರಡೇ ದಿನಗಳಲ್ಲಿ ಸುಮಾರು 45 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಮೂಲಕ ಜೇಮ್ಸ್ ದಾಖಲೆ ಮಾಡಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಜೇಮ್ಸ್ ಚಿತ್ರದ ಡಿಜಿಟಲ್ ಹಕ್ಕು 40 ಕೋಟಿಗೆ ಸೋನಿ ಲೈವ್ ಗೆ ಮಾರಾಟವಾದರೆ, ಕನ್ನಡದಲ್ಲಿ ಸ್ಟಾರ್ ಸುವರ್ಣಕ್ಕೆ 13.80 ಕೋಟಿಗೆ ಮಾರಾಟವಾಗಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ತೆಲುಗುವಿನಲ್ಲಿ ಮಾ ಟಿವಿಗೆ ಸುಮಾರು 5.70 ಕೋಟಿಗೆ ಮಾರಾಟವಾದರೆ, ತಮಿಳಿನಲ್ಲಿ ಸನ್ ನೆಟ್‌ ವರ್ಕ್‌ಗೆ 5.17 ಕೋಟಿ, ಮಲಯಾಳಂನಲ್ಲಿ 1.2 ಕೋಟಿ, ಬೋಜಪುರಿಯಲ್ಲಿ 5.50 ಕೋಟಿ ಮತ್ತು ಹಿಂದಿಯಲ್ಲಿ ಸೋನಿಗೆ 2.70 ಕೋಟಿಗೆ ಮಾರಾಟವಾಗಿದೆ.
ಜೇಮ್ಸ್ ಚಿತ್ರದ ಹೆಚ್ಚಿನ ಮಾಹಿತಿ