Tap to Read ➤

ಪುನೀತ್ ಜೇಮ್ಸ್ ಚಿತ್ರದ ಪ್ರಮುಖ ಪಾತ್ರಗಳು ಮತ್ತು ಸಿಬ್ಬಂದಿ ಪರಿಚಯ

ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರಮುಖ ಪಾತ್ರವರ್ಗ & ಸಿಬ್ಬಂದಿಗಳ ಲಿಸ್ಟ್ ಇಲ್ಲಿದೆ.
ಡಾ. ರಾಜ್ ಮೂವರು ಪುತ್ರರು ಒಂದೇ ಚಿತ್ರದಲ್ಲಿ ನಟಿಸಬೇಕೆಂಬುದು ಅಭಿಮಾನಿಗಳ ಆಸೆಯಾಗಿತ್ತು. ಈ ಚಿತ್ರದಲ್ಲಿ ಶಿವಣ್ಣ ಮತ್ತು ರಾಘಣ್ಣ ಕಾಣಿಸಿಕೊಂಡು ಅಭಿಮಾನಿಗಳು ಮತ್ತು ಅಪ್ಪು ಆಸೆಯನ್ನು ಈಡೇರಿಸಿದ್ದಾರೆ.
Created by potrace 1.15, written by Peter Selinger 2001-2017
ಪುನೀತ್ ಜೊತೆ ರಾಜಕುಮಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಪ್ರಿಯಾ ಆನಂದ್ ಈ ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದಾರೆ.
ಜೇಮ್ಸ ಚಿತ್ರದಲ್ಲಿ ನಟಿಸಿದ ಪರಭಾಷಾ ನಟರು - ಶರತ್ ಕುಮಾರ್, ಶ್ರೀಕಾಂತ್, ಮುಖೇಶ್ ರಿಷಿ ಮತ್ತು ಆದಿತ್ಯ ಮೆನನ್
ಚಿತ್ರದಲ್ಲಿ ಕಾವ್ಯಾ ಶಾಸ್ತ್ರೀ, ಅನು ಪ್ರಭಾಕರ್, ಹಂಸ ಪ್ರತಾಪ್, ನಯನಾ ಮುಂತಾದವರು ಪೋಷಕ ನಟಿಯರ ಪಾತ್ರದಲ್ಲಿ ನಟಿಸಿದ್ದಾರೆ.
ತಿಲಕ್, ಶೈನ್ ಶೆಟ್ಟಿ, ಸೌರವ್ ಲೋಕೇಶ್ ಮತ್ತು ಹರ್ಷ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಾಧು ಕೋಕಿಲಾ, ರವಿಶಂಕರ್ ಗೌಡ, ರಂಗಾಯಣ ರಘು ಮತ್ತು ಚಿಕ್ಕಣ್ಣ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ನಿರ್ದೇಶಕ ಚೇತನ ಕುಮಾರ್, ನಿರ್ಮಾಪಕ ಕಿಶೋರ್ ಪಥಿಕೊಂಡ, ಛಾಯಾಗ್ರಾಹಕ ಸ್ವಾಮಿ ಜೆ ಗೌಡ ಮತ್ತು ಸಂಗೀತ ನಿರ್ದೇಶಕ ಚರಣರಾಜ್.