ಕ್ರಾಂತಿ ಸಿನಿಮಾದಲ್ಲಿ ರಚಿತಾ, ನಿಮಿಕಾ, ಸಂಯುಕ್ತ, ವೈನಿಧಿ ಮಿಂಚಿಂಗ್
ವಿ.ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಸಿನಿಮಾ 'ಕ್ರಾಂತಿ' ಜನವರಿ 26ಕ್ಕೆ ದೊಡ್ಡಮಟ್ಟದಲ್ಲಿ ರಿಲೀಸ್ ಆಗಲಿದ್ದು, ಈ ಸಿನಿಮಾದಲ್ಲಿ ರಚಿತಾ ರಾಮ್, ನಿಮಿಕಾ ರತ್ನಾಕರ್, ಸಂಯುಕ್ತ ಹೊರನಾಡು, ವೈನಿಧಿ ಜಗದೀಶ್ ಮಿಂಚಿದ್ದಾರೆ.
sowmya malnad