Tap to Read ➤

ರಂಗಿತರಂಗ ಚಲುವೆ ನಟಿ ರಾಧಿಕಾ ನಾರಾಯಣ್ ಯೋಗಾಭ್ಯಾಸ

'ಅಂತಾರಾಷ್ಟ್ರಿಯ ಯೋಗ ದಿನ' ನಟಿ ರಾಧಿಕಾ ನಾರಾಯಣ್‌ ಯೋಗಾಸನ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ.
ನಟಿ ರಾಧಿಕಾ ನಾರಾಯಣ್‌ ಯೋಗಾಸನ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ.

Your browser doesn't support HTML5 video.

ರಂಗಿತರಂಗ ಚಲುವೆ ರಾಧಿಕಾ ನಾರಾಯಣ್ ಸೂರ್ಯ ನಮಸ್ಕಾರ
ನಟಿ ರಾಧಿಕಾ ನಾರಾಯಣ್ ಫಿಟ್ನೆಸ್‌ನ ಸೀಕ್ರೆಟ್‌ ದಿನನಿತ್ಯದ ಯೋಗಭ್ಯಾಸ
ಯೋಗಭ್ಯಾಸದ ಆಸನಗಳನ್ನು ಮಾಡಿ ಅದರ ಮಹತ್ವ ಸಾರಿದ್ದಾರೆ ನಟಿ ರಾಧಿಕಾ ನಾರಾಯಣ್
ಯೋಗದಿಂದ ನಾವು ನಮ್ಮ ಫಿಟ್ನೆಸ್‌ ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ರಾಧಿಕಾ ನಾರಾಯಣ್
ಯೋಗವನ್ನು ದಿನನಿತ್ಯ ಮಾಡುವುದು ಉತ್ತಮ ಎನ್ನುತ್ತಾರೆ ನಟಿ ರಾಧಿಕಾ ನಾರಾಯಣ್
ನಟಿ ರಾಧಿಕಾ ನಾರಾಯಣ್ ಯೋಗದ ಮೂಲಕವೇ ತಮ್ಮ ಫಿಟ್ನೆಸ್‌ನ ಸೀಕ್ರೆಟ್‌ ಕಾಯ್ದುಕೊಂಡಿದ್ದಾರೆ
More Stories