Tap to Read ➤

ಈ ವಾರ (17th June 2022) ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಚಲನಚಿತ್ರಗಳು

2022 ನೇ ಜೂನ್ ಮೂರನೇ ವಾರದಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲಾ ಭಾಷೆಯ ಪ್ರಮುಖ ಚಲನಚಿತ್ರಗಳು ಇಲ್ಲಿವೆ.
ಖಡಕ್ - ಕನ್ನಡ
ಮೇಡ್ ಇನ್ ಚೈನಾ - ಕನ್ನಡ
ಲೈಟ್ ಈಯರ್ - ಇಂಗ್ಲೀಷ್
ನಿಕಮ್ಮ - ಹಿಂದಿ
ಗೋಡ್ಸೆ - ತೆಲುಗು
ವಿರಾಟ್ ಪರ್ವಂ - ತೆಲುಗು
ವಾಶಿ - ಮಲಯಾಳಂ