Tap to Read ➤

ಶಂಶೇರಾ;  ರಣಬೀರ್ - ವಾಣಿ ಕಪೂರ್ ಹಾಟ್ ಲೂಕ್‌..

ಶಂಶೇರಾ ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಸಾಕಷ್ಟು ಇಷ್ಟವಾಗುತ್ತಿದ್ದು, ಈ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ
Mynu Nadaf
ಶಂಶೇರಾ ಬಿಡುಗಡೆಗೂ ಮುನ್ನ ರಣಬೀರ್ ಕಪೂರ್- ವಾಣಿ ಕಪೂರ್ ಹಾಟ್ ಲೂಕ್‌
ಶಂಶೇರಾ ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಸಾಕಷ್ಟು ಇಷ್ಟವಾಗುತ್ತಿದ್ದು, ಈ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ
ರಣಬೀರ್ ಮತ್ತು ವಾಣಿ ನಡುವಿನ ಕೆಮಿಸ್ಟ್ರಿ ಸಕತ್‌ ಆಗಿದೆ
ಶಂಶೇರಾದಲ್ಲಿ ವಾಣಿ ಕಪೂರ್ ರಣಬೀರ್ ಜೊತೆ ನಟಿಸಿದ್ದಾರೆ
ಶಂಶೇರಾ ಜುಲೈ 22, 2022ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಶಂಶೇರಾ ಚಲನಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ
ಶಂಶೇರಾ ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಸಾಕಷ್ಟು ಸದ್ದು ಮಾಡುತ್ತಿದೆ ಈ ಸಿನಿಮಾ
Bollywood ಸ್ಟೋರಿಗಾಗಿ