Tap to Read ➤

ರಣವೀರ್-ದೀಪಿಕಾಳ  ದುಬಾರಿ ಬೆಲೆಯ ಕಾರುಗಳು..

ನಿಮಗೆ ಗೊತ್ತಾ? ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯ ದುಬಾರಿ ಐಷಾರಾಮಿ ಕಾರುಗಳು ಇವೆ..
Mynu Nadaf
ರಣವೀರ್ ಸಿಂಗ್-ದೀಪಿಕಾ ಪಡುಕೋಣೆ 314 ಕೋಟಿ ನಿವ್ವಳ ಮೌಲ್ಯದ 223 ಕೋಟಿ ರೂ.ಗಳ ಅಂದಾಜಿಸಲಾಗಿದೆ. ಇಬ್ಬರು ಐಷಾರಾಮಿ ಜೀವನಶೈಲಿಯನ್ನು ಮುನ್ನಡೆಸುತ್ತಾರೆ
ಇವರಿಬ್ಬರ ಬಳಿ ಇರುವ ಮರ್ಸಿಡಿಸ್-ಮೇಬ್ಯಾಕ್ GLS600 ಕಾರಿನ ಬೆಲೆ ಭಾರತದಲ್ಲಿ 2.80 ಕೋಟಿ ರೂ.
ಇನ್ನು ಮರ್ಸಿಡಿಸ್-Benz S-Class ಈ ಕಾರಿನ ಬೆಲೆ 1.62 ಕೋಟಿ ರೂ.
ರಣವೀರ್ ಸಿಂಗ್ -ದೀಪಿಕಾ ಸೂಪರ್ ದುಬಾರಿ ಐಷಾರಾಮಿ ಕಾರುಗಳು ಅತ್ಯಂತ ಜನಪ್ರಿಯ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಕಾರಿನ ಬೆಲೆ 3.29 ಕೋಟಿ ರೂ.
ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಈ ಸೂಪರ್ ದುಬಾರಿ ಐಷಾರಾಮಿ ಕಾರಿನ ಬೆಲೆ ರೂ 4.38 ಕೋಟಿ
ಈ ಜೋಡಿ ಬಳಿ 1.10 ಕೋಟಿ ರೂ. ಬೆಲೆಯ ಜಾಗ್ವಾರ್ XJ ಕಾರು ಇದೆ
65.55 ಲಕ್ಷ ರೂ. ಬೆಲೆಯ ಆಡಿ Q5 ಕಾರು ಇದೆ..
ತಾಜಾ ಸಿನಿ ಸ್ಟೋರಿಗಾಗಿ