Tap to Read ➤

ನಟಿ ರಶ್ಮಿಕಾ ಮಂದಣ್ಣ ಬೆಸ್ಟ್ ಸಿನಿಮಾಗಳು

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ.
'ಕಿರಿಕ್ ಪಾರ್ಟಿ' ನಟಿ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾ.
'ಗೀತಾ ಗೋವಿಂದಂ' ತೆಲುಗಿನಲ್ಲಿ ಸೂಪರ್ ಹಿಟ್ ಆದ ಚಿತ್ರ
'ಚಲೋ' ರಶ್ಮಿಕಾ ಅಭಿನಯದ ಮೊದಲ ತೆಲುಗು ಚಿತ್ರ
ದರ್ಶನ್ ಜೊತೆಗೆ 'ಯಜಮಾನ' ಚಿತ್ರದಲ್ಲಿ ಅಭಿನಯ
'ಸರಿಲೇರು ನೀಕೆವ್ವರು' ಚಿತ್ರದ ಮೂಲಕ ಗಮನ ಸೆಳೆದ ನಟಿ
'ಪುಷ್ಪ' ಸಿನಿಮಾದ ರಶ್ಮಿಕಾ ಕೀರ್ತಿ ಹೆಚ್ಚಿಸಿದ ಚಿತ್ರ
ರಶ್ಮಿಕಾ ಸುದ್ದಿಗಳು