Tap to Read ➤

ಮಾಲ್ಡೀವ್ಸ್ ಕಡಲ ತೀರದಲ್ಲಿ ರಶ್ಮಿಕಾ ಮಂದಣ್ಣ ಎಂಜಾಯ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
sowmya malnad
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮಂದಣ್ಣ ಮಾಲ್ಡೀವ್ಸ್ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ರಶ್ಮಿಕಾ ಅಭಿನಯದ ಬಾಲಿವುಡ್ ಮೊದಲ ಸಿನಿಮಾ ಗುಡ್‌ ಬೈ ತೆರೆಕಂಡಿದೆ. ಸಿನಿಮಾ ಅಷ್ಟು ಯಶಸ್ಸು ಕಾಣದಿದ್ದರೂ ರಶ್ಮಿಕಾ ಸದ್ಯಕ್ಕೆ ಮಾಲ್ಡೀವ್ಸ್‌ನಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ.
ರಶ್ಮಿಕಾ ಮಂದಣ್ಣ ಅಲ್ಲಿನ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನೀನು ಸುಂದರವಾಗಿ ಕಾಣುವಂತೆ ಪೋಸ್ ಕೊಡಲು ನಾನು ಏನನ್ನೂ ಯೋಚಿಸುವುದಿಲ್ಲ ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ.
ರಶ್ಮಿಕಾ, ವಿಜಯ್‌ ದೇವರಕೊಂಡ ಜೊತೆ ಮಾಲ್ಡೀವ್ಸ್‌ ಹೋಗಿದ್ದಾರೆ ಎನ್ನಲಾಗುತ್ತಿದೆ. ಮಾಲ್ಡೀವ್ಸ್‌ಗೆ ಹೋಗುವ ಮುನ್ನ ಇಬ್ಬರೂ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ರಶ್ಮಿಕಾ ಮಂದಣ್ಣ ಅವರು ಮಾಲ್ಡೀವ್ಸ್‌ನಲ್ಲಿ ಸನ್‌ಗ್ಲಾಸ್‌ವೊಂದನ್ನು ಹಾಕಿಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು.
ವಿಜಯ್ ದೇವರಕೊಂಡ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವಾಗ ಹಾಕಿದ್ದ ಸನ್‌ಗ್ಲಾಸ್, ರಶ್ಮಿಕಾ ಹಾಕಿಕೊಂಡಿದ್ದ ಸನ್‌ಗ್ಲಾಸ್‌ ಎರಡರ ಮಧ್ಯೆಯೂ ಹೋಲಿಕೆಯಿದೆ.
ಹೀಗಾಗಿ ಆ ಸನ್‌ಗ್ಲಾಸ್‌ ವಿಜಯ್ ದೇವರಕೊಂಡ ಅವರದ್ದೇ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
Created by potrace 1.15, written by Peter Selinger 2001-2017
more