Tap to Read ➤

ರಶ್ಮಿಕಾರನ್ನು  ರಣಬೀರ್, ಏನೆಂದು ಕರೆದರು?

ರಶ್ಮಿಕಾರನ್ನು ರಣಬೀರ್‍‌ ಕಪೂರ್ ಏನೆಂದು ಕರೆಯುತ್ತಾರೆ ಎಂದು ನಟಿ ಬಹಿರಂಗಪಡಿಸಿದ್ದಾರೆ
ರಶ್ಮಿಕಾ ಈಗ ಬಾಲಿವುಡ್‌ ಅಂಗಳಕ್ಕೂ ಹೆಜ್ಜೆ ಹಾಕಿದ್ದು, ರಣಬೀರ್‍‌ ಕಪೂರ್ ಜೊತೆ ಅನಿಮಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ
ರಶ್ಮಿಕಾ ರಣಬೀರ್ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ. "ಅವರು ತುಂಬಾ ಸುಂದರ ವ್ಯಕ್ತಿ" ಎಂದಿದ್ದಾರೆ ರಶ್ಮಿಕಾ
ಇಡೀ ಇಂಡಸ್ಟ್ರಿಯಲ್ಲಿ ನನ್ನನ್ನು 'ಮೇಡಮ್‌(ಮ್ಯಾಮ್‌)' ಎಂದು ಕರೆಯುವ ಏಕೈಕ ವ್ಯಕ್ತಿ ರಣಬೀರ್ ಮತ್ತು ನನಗೆ ಅದು ಇಷ್ಟವಿಲ್ಲ" ಎಂದು ರಶ್ಮಿಕಾ ಹೇಳಿದ್ದಾರೆ
ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಜರ್ನಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಬೇಡಿಕೆಯಲ್ಲಿರುವ ನಟಿಯರಲ್ಲಿ ಆಗ್ರಸ್ಥಾನದಲ್ಲಿದ್ದಾರೆ.
ರಣಬೀರ್ ಭೇಟಿಯಾದಾಗ, ಐದು ನಿಮಿಷಗಳ ನಾವು ಒಬ್ಬರಿಗೊಬ್ಬರು ನೇರ ನೋಟದಿಂದ ನೋಡುತ್ತಿದ್ದೇವು ಎಂದಿದ್ದಾರೆ ರಶ್ಮಿಕಾ
ಪರಿಣಿತಿ ಚೋಪ್ರಾ ಈ ಹಿಂದೆ ಅನಿಮಲ್‌ನಲ್ಲಿ ರಣಬೀರ್‌ಗೆ ಜೋಡಿಯಾಗಿದ್ದರು. ಆದರೆ ನಂತರ ಪರಿಣಿತಿ ಚಿತ್ರದಿಂದ ಹೊರಬಂದರು ಮತ್ತು ರಶ್ಮಿಕಾ ಮಂದಣ್ಣ ತಂಡವನ್ನು ಸೇರಿಕೊಂಡರು.
ರಶ್ಮಿಕಾ ಮಂದಣ್ಣ ಈ ಅನಿಮಲ್‌ ಮೂಲಕ ಶೀಘ್ರದಲ್ಲೇ ದೊಡ್ಡ ಪರದೆಯಲ್ಲಿ ರಣಬೀರ್ ಕಪೂರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ
More Web Stories