Tap to Read ➤

ರತ್ನನ್ ಪ್ರಪಂಚದ ರೆಬಾ ಮೋನಿಕಾ ಜಾನ್ ಕಿರು ಪರಿಚಯ & ಸುಂದರ ಚಿತ್ರಗಳು

ರತ್ನನ್ ಪ್ರಪಂಚ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ರೆಬಾ ಮೋನಿಕಾ ಜಾನ್ ಜೀವನ ಚರಿತ್ರೆ, ವಯಸ್ಸು, ಫಿಲ್ಮೋಗ್ರಾಫಿ ಮತ್ತ ಸುಂದರ ಚಿತ್ರಗಳು
ರೆಬಾ ಮೋನಿಕಾ ಜಾನ್ ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಕ್ರಿಯವಾಗಿರುವ ನಟಿ.
ಜಾಕೋಬಿಂಟೆ ಸ್ವರ್ಗ ರಾಜ್ಯಂ ಎಂಬ ಮಲಯಾಳಂ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದರು.
ಕನ್ನಡದಲ್ಲಿ ಡಾಲಿ ಧನಂಜಯ್ ನಟಿಸಿದ ರತ್ನನ್ ಪ್ರಪಂಚ ಚಿತ್ರದ ಮೂಲಕ ಚಂದನವನ್ನಕೆ ಪರಿಚಿತರಾದರು.
ಬೆಂಗಳೂರಿನಲ್ಲಿ ನೆಲಿಸಿದ ಮಲಯಾಳಂ ಕುಟುಂಬವೊಂದರಲ್ಲಿ ರೆಬಾ 1994 ಫೆಬ್ರವರಿ 4 ರಂದು ಜನಿಸಿದರು.
ಬೆಂಗಳೂರಿನ ಕ್ರೈಸ್ತ್ ಯುನಿವರ್ಸಿಟಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
Created by potrace 1.15, written by Peter Selinger 2001-2017
Anu Emmanuel
ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಅನು ಇಮ್ಯಾನುವೆಲ್ ಇವರ ಸೋದರ ಸಂಬಂಧಿ.
2022 ರಲ್ಲಿ ಜೋಮೆನ್ ಜೊಸೆಫ್ ಎಂಬುವವರನ್ನು ವಿವಾಹವಾದರು.
ಇನ್ನೂ ಬಿಡುಗಡೆಯಾಗದ ಕನ್ನಡದ ಸಕಲ ಕಲಾವಲ್ಲಭ' ಚಿತ್ರದಲ್ಲೂ ನಟಿಸಿದ್ದಾರೆ.
ಮೈಕಲ್, ಬಿಗಿಲ್, ಎಫ್ಐಆರ್ ಮುಂತಾದವು ಇವರು ನಟಿಸಿದ ಪ್ರಮುಖ ಚಲನಚಿತ್ರಗಳು.
Click For Reba Beautiful Pics