Tap to Read ➤

ಉಪೇಂದ್ರ ನಿರ್ದೇಶನದ 'UI'ಸಿನಿಮಾಗೆ ರೀಷ್ಮಾ ನಾನಯ್ಯ ನಾಯಕಿ

ಉಪ್ಪಿ 2 ಚಿತ್ರದ ನಂತರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸುತ್ತಿರುವ ಸಿನಿಮಾ ಯು & ಐ. ಈ ಸಿನಿಮಾ ಟೈಟಲ್ ಮೂಲಕವೇ ಸಾಕಷ್ಟು ಕೂತೂಹಲ ಮೂಡಿಸಿದ್ದು, ಇದೀಗ ಈ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದಾರೆ.
sowmya malnad
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಯು & ಐ ಸಿನಿಮಾಗೆ ರೀಷ್ಮಾ ನಾನಯ್ಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ರೀಷ್ಮಾ ನಾನಯ್ಯ ಏಕ್ ಲವ್ ಯಾ ಸಿನಿಮಾ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದ್ದರು.
ನಂತರ ರಾಣಾ, ವಾಮನ, ಮಾರ್ಗ, ಬಾನ ದಾರಿಯಲ್ಲಿ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.
ಇದೀಗ ಉಪೇಂದ್ರ ನಿರ್ದೇಶನದ ಯು & ಐ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಉಪ್ಪಿ 2 ಚಿತ್ರದ ನಂತರ ಉಪೇಂದ್ರ ನಿದೇಶಿಸುತ್ತಿರುವ ಸಿನಿಮಾ ಯು & ಐ.
ಉಪೇಂದ್ರ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿಲಿರುವ ಈ ಚಿತ್ರ ಪಾಲಿಟಿಕಲ್ ಥ್ರಿಲ್ಲರ್ ಆಗಿರಲಿದೆ.
More