Tap to Read ➤

ಡಾ ರಾಜ್‌ಕುಮಾರ್ ಸ್ಮರಣೆ

ಡಾ ರಾಜ್‌ಕುಮಾರ್ ಬರೆದ ದಾಖಲೆಗಳನ್ನು ಮುರಿಯಲಾಗದು
ರಾಜ್‌ಕುಮಾರ್ ನಟಿಸಿದ 95% ಕ್ಕೂ ಹೆಚ್ಚು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು
208 ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ ಏಕೈಕ ನಾಯಕ ನಟ ರಾಜ್‌ಕುಮಾರ್
ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಾಯಕ ನಟ ರಾಜ್‌ಕುಮಾರ್
50 ವರ್ಷಗಳ ಕೇವಲ ಒಂದೇ ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಏಕೈಕ ನಟ ರಾಜ್‌ಕುಮಾರ್
5000 ಕ್ಕೂ ಹೆಚ್ಚು ಅಭಿಮಾನಿ ಸಂಘಗಳನ್ನು ಹೊಂದಿದ ಏಕೈಕ ನಟ ರಾಜ್‌ಕುಮಾರ್
2000 ಕ್ಕೂ ಹೆಚ್ಚು ಪುತ್ಥಳಿಗಳನ್ನು ಹೊಂದಿರುವ ಏಕೈಕ ನಟ ರಾಜ್‌ಕುಮಾರ್
ನಟಿಸಿದ 208 ಸಿನಿಮಾಗಳಿಗೂ ಯು ಪ್ರಮಾಣ ಪತ್ರ ಪಡೆದ ಏಕೈಕ ನಟ ರಾಜ್‌ಕುಮಾರ್
ಒಂದು ವರ್ಷದಲ್ಲಿ 14 ಸಿನಿಮಾದಂತೆ ಎರಡು ವರ್ಷದಲ್ಲಿ 28 ಸಿನಿಮಾಗಳಲ್ಲಿ ನಟಿಸಿದ್ದರು ರಾಜ್‌ಕುಮಾರ್
ಅತಿ ಹೆಚ್ಚು ಪೌರಾಣಿಕ, ಐತಿಹಾಸಿಕ ಪಾತ್ರಗಳಲ್ಲಿ ನಟಿಸಿದ ನಟ ರಾಜ್‌ಕುಮಾರ್

ಹೆಚ್ಚಿನ ವಿಡಿಯೋ ನೋಡಲು

ಕ್ಲಿಕ್ ಮಾಡಿ