Tap to Read ➤

ಜೂನಿಯರ್ ಮೋನಾಲಿಸಾ ತಪಸ್ವಿನಿ ಪೂಣಚ್ಚ ಬ್ಯೂಟಿಫುಲ್ ಗ್ಲಾಮರಸ್ ಚಿತ್ರಗಳು

ರಿಷಭ್ ಶೆಟ್ಟಿಯವರ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸುತ್ತಿರುವ ತಪಸ್ವಿನಿಯವರ ಗ್ಲಾಮರಸ್ ಚಿತ್ರಗಳು ಇಲ್ಲಿವೆ.
ತಪಸ್ವಿನಿ ಮೂಲತಃ ಕೊಡಗಿನವರು.
ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸುತ್ತಿದ್ದಾರೆ.
ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ರಾಜಕಾರಣಿಯೊಬ್ಬರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ಜೂನಿಯರ್ ಮೋನಾಲಿಸಾ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ.
ಈ ಗೀತೆಯಲ್ಲಿನ ತಪಸ್ವಿನಿಯ ಮುದ್ದಾದ ಅಭಿವ್ಯಕ್ತಿಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿವೆ.
ತಪಸ್ವಿನಿಗೆ ಡ್ರೈವಿಂಗ್ ಅಂದರೆ ಅಚ್ಚುಮೆಚ್ಚು.
Credits
Thapaswini Instagram