Tap to Read ➤

ಇಶಾ ಫೌಂಡೇಶನ್ ಯೋಗ ಕೇಂದ್ರದಲ್ಲಿ ಕಾಂತಾರ!

ಸದ್ಗುರು ಅವರ ಇಶಾ ಫೌಂಡೇಶನ್‌ನಲ್ಲಿ ಕಾಂತಾರ ಚಿತ್ರ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ.
Shivam
ಕರ್ನಾಟಕದಲ್ಲಿ ಬಾರಿ ಸದ್ದು ಮಾಡಿದ್ದ ಕಾಂತಾರ ಇಶಾ ಯೋಗ ಕೇಂದ್ರದಲ್ಲಿ ಪ್ರದರ್ಶಿಸಲಾಗಿದೆ.
ಮಣಿಕರ್ಣಿಕಾ ನಂತರದಲ್ಲಿ ಪ್ರದರ್ಶಿಸಲಾದ ಎರಡನೇ ಚಿತ್ರ ಇದಾಗಿದೆ.
ಕೊಯಮತ್ತೂರಿನಲ್ಲಿರುವ ಯೋಗ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವಿಶೇಷ ಪ್ರದರ್ಶನವನ್ನು ಆಯೋಜಿಲಾಗಿತ್ತು.
ಅಧಿಕ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿ ಪ್ರದರ್ಶನ ಯಶಸ್ವಿಗೊಳಿಸಿದರು.
ಫೌಂಡೇಶನ್ ವತಿಯಿಂದ ಟ್ವೀಟ್‌ನಲ್ಲಿ ಹೊಂಬಾಳೆ ಫಿಲಂ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಕಾಂತಾರ ಚಿತ್ರವು ಕೆಜಿಎಫ್ ಸರಣಿಗಳ ನಂತರ ಅಧಿಕ ಗಳಿಕೆ ಮಾಡಿದ ಕನ್ನಡ ಚಿತ್ರವಾಗಿದೆ.
Credits @ishafoundation
Read more