Tap to Read ➤

ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ 3 ದಿನದ ಕಲೆಕ್ಷನ್ ಎಷ್ಟು?

ಸ್ಯಾಂಡಲ್‌ವುಡ್‌ನಲ್ಲಿ ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ದಿನದಿಂದ ದಿನಕ್ಕೆ 'ಕಾಂತಾರ' ಸಿನಿಮಾ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. ಕಳೆದ ಮೂರು ದಿನಗಳಲ್ಲಿ ಪ್ರತಿದಿನ ಕಲೆಕ್ಷನ್ ಹೆಚ್ಚಾಗಿದೆ.
sowmya malnad
ಬಿಡುಗಡೆಯಾದ ಮೂರು ದಿನಗಳಲ್ಲಿ 'ಕಾಂತಾರ' 3ನೇ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ.
ಮೊದಲ ದಿನ ಥಿಯೇಟರ್‌ಗಳ ಸಂಖ್ಯೆ ಕಡಿಮೆ ಇತ್ತು. ಆದರೂ, 4 ಕೋಟಿ ರೂ. ಆಸುಪಾಸಿನಲ್ಲಿ ಕಲೆಕ್ಷನ್ ಆಗಿತ್ತು.
ಹಾಗೆಯೇ ಎರಡನೇ ದಿನ 6.50 ಕೋಟಿ ರೂ. ಕಲೆಕ್ಷನ್ ಆಗಿತ್ತು.
ಆದರೆ, ಭಾನುವಾರ ಸುಮಾರು 8 ಕೋಟಿ ರೂ. ಗಳಿಸಿರಬಹುದೆಂದು ಟ್ರೇಡ್ ಅನಲಿಸ್ಟ್‌ಗಳು ಅಂದಾಜು ಮಾಡಿದ್ದಾರೆ.
ಈ ಮೂಲಕ ವೀಕೆಂಡ್‌ನಲ್ಲಿ ಸಿನಿಮಾ 18.50 ಕೋಟಿ ರೂ. ಕಲೆಕ್ಷನ್ ಮಾಡಿರಬಹುದು ಎನ್ನಲಾಗಿದೆ.
ಸದ್ಯ ಬಿಡುಗಡೆಯಾದಲ್ಲಿಂದ ಈ ಸಿನಿಮಾದ ಕಲೆಕ್ಷನ್ ಏರಿಕೆಯಾಗುತ್ತಲೇ ಇದೆ.
more