Tap to Read ➤

ಬಿಟೌನ್ ಸ್ಟಾರ್‌ಗಳ ಮಧ್ಯೆ ಪಂಚೆಯುಟ್ಟು ಮಿಂಚಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ಕೂಡ ಎಲ್ಲೇ ಹೋದರೂ ಪಂಚೆ-ಶರ್ಟ್ ನಲ್ಲಿ ಗಮನ ಸೆಳೆಯುತ್ತಾರೆ. ಇದೀಗ ಬಿಟೌನ್ ಸ್ಟಾರ್‌ಗಳ ಮಧ್ಯೆ ಪಂಚೆಯುಟ್ಟು ಮಿಂಚಿದ್ದಾರೆ.
sowmya malnad
ಕಾಂತಾರ ಸಿನಿಮಾ ಬಳಿಕ ನಟ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಇದೀಗ ಬಾಲಿವುಡ್ ಸ್ಟಾರ್‌ಗಳ ನಡುವೆ ರಿಷಬ್ ಪಂಚೆಯುಟ್ಟು ಮಿಂಚಿದ್ದಾರೆ.
ಫಿಲಂ ಕಂಪಾನಿಯನ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕಾಂತಾರ ಹೀರೋ ರಿಷಬ್ ಕೂಡ ತೆರಳಿದ್ದರು.
ಈ ವೇಳೆ ಅನಿಲ್ ಕಪೂರ್, ವರುಣ್ ಧವನ್, ಆಯುಷ್ಮಾನ್ ಖುರಾನಾ, ಜಾನ್ವಿ ಕಪೂರ್, ವಿದ್ಯಾ ಬಾಲನ್ ಸೇರಿ ಹಲವು ಸ್ಟಾರ್ ನಟ-ನಟಿಯರು ಒಟ್ಟಿಗೆ ಫೋಟೋಗೆ ಫೋಸ್ ನೀಡಿದ್ದರು
ಈ ವೇಳೆ ಗಮನ ಸೆಳೆದಿದ್ದು ಕನ್ನಡದ ರಿಷಬ್ ಶೆಟ್ಟಿ ಅವರು ಮಾತ್ರ.
ಎಲ್ಲರೂ ಮೊಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡರೆ, ರಿಷಬ್ ಮಾತ್ರ ಪಂಚೆ-ಶರ್ಟ್ ನಲ್ಲಿ ಗಮನ ಸೆಳೆದಿದ್ದಾರೆ.
More