Tap to Read ➤

ಯಶ್ ಕೆಜಿಎಫ್ ಚಾಪ್ಟರ್ 2 ಟ್ರೇಲರ್ ಬರೆದ ದಾಖಲೆಯೇನು.?

ರಾಕಿಂಗ್ ಸ್ಟಾರ್ ಯಶ್ ರ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಬರೆದ ದಾಖಲೆಗಳ ಮಾಹಿತಿ ಇಲ್ಲಿದೆ.
Records.. Records.. Records. Rocky don't like it, He avoids, But Records likes Rocky! He Cannot avoid it.
ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2' ಭಾರತದ ಬಹು ನಿರೀಕ್ಷಿತ ಚಿತ್ರವಾಗಿದೆ.
ಈ ಚಿತ್ರದ ಟ್ರೇಲರ್ ಭಾರತ ಚಿತ್ರರಂಗದಲ್ಲಿಯೇ 24 ಘಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ದಾಖಲೆ ಬರೆದಿದೆ.

Your browser doesn't support HTML5 video.

ಒಂದೇ ದಿನದಲ್ಲಿ ಕನ್ನಡ ಭಾಷೆಯಲ್ಲಿ 18 ಮಿಲಿಯನ್ ಮತ್ತು ತೆಲುಗು ಭಾಷೆಯಲ್ಲಿ 20 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.
ಹಾಗೆ ತಮಿಳಿನಲ್ಲಿ 12 ಮಿಲಿಯನ್, ಮಲಯಾಳಂನಲ್ಲಿ 8 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಟ್ರೆಂಡಿಗ್ ನಲ್ಲಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಹಿಂದಿಯಲ್ಲಿ ಎಕ್ಸೆಲ್ ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದ ಈ ಚಿತ್ರದ ಟ್ರೇಲರ್ 51 ಮಿಲಿಯನ್ ವೀಕ್ಷಣೆ ಪಡೆದಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
KGF 2 All Updates
Credits