Tap to Read ➤

ರಾಕಿ ಭಾಯ್ ಕೆಜಿಎಫ್ ಚಾಪ್ಟರ್ 2 ಮೊದಲ ವಾರಾಂತ್ಯದ ಬಾಕ್ಸಾಫೀಸ್ ರಿಪೋರ್ಟ್

ಯಶ್ ಕೆಜಿಎಫ್ ಚಾಪ್ಟರ್ 2 ವಿಶ್ವಾದ್ಯಂತ 10000 ಸಾವಿರ ಪರದೆಗಳಲ್ಲಿ ತೆರೆಕಂಡು ಬಾಕ್ಸಾಫೀಸಿನಲ್ಲಿ ಒಳ್ಳೆ ಗಳಿಕೆ ಮಾಡಿದೆ. ಚಿತ್ರದ ಫರ್ಸ್ಟ ವೀಕೆಂಡ್ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
ಕೆಜಿಎಫ್ ಚಾಪ್ಟರ್ 2
ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸ್ ನಲ್ಲಿ ಸುನಾಮಿ ಸೃಷ್ಟಿ ಮಾಡತೊಡಗಿದೆ. ವಿಶ್ವಾದ್ಯಂತ ಈ ಚಿತ್ರ ಸುಮಾರು 10000 ಚಿತ್ರ ಮಂದಿರಗಳಲ್ಲಿ ತೆರೆ ಕಂಡಿದೆ.
40 ಲಕ್ಷಕ್ಕೂ ಅಧಿಕ ಮುಂಗಡ ಬುಕ್ಕಿಂಗ್ ಪಡೆದು, ಭಾರತ ಚಿತ್ರರಂಗದ ಇತಿಹಾಸದಲ್ಲಿಯೇ ಯಾವ ಚಿತ್ರವೂ ಮಾಡಿರದ ದಾಖಲೆ ಬರೆದಿದೆ.
ಕೆಜಿಎಫ್ ಚಾಪ್ಟರ್ 2
KGF Chapter 2
ಈ ಚಿತ್ರ ಮೊದಲ ದಿನ ವಿಶ್ವಾದ್ಯಂತ 165.37 ಕೋಟಿ ಗಳಿಸಿದೆ. ವಿಜಯ್ ಬೀಸ್ಟ್ ಚಿತ್ರ ಕೂಡ ಈ ಚಿತ್ರದ ಜೊತೆಗೆ ತೆರೆಕಂಡಿದ್ದರಿಂದ ಚಿತ್ರದ ಮೊದಲ ದಿನದ ಕಲೆಕ್ಷನ್ ಮೇಲೆ ಪರಿಣಾಮ ಬೀರಿತು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಎರಡನೇ ದಿನ 139.25 ಕೊಟಿ ಗಳಿಸಿ, ಎರಡೇ ದಿನದಲ್ಲಿ 300 ಕೋಟಿ ಕ್ಲಬ್ ಗೆ ಸೇರಿತು.
KGF Chapter 2
Created by potrace 1.15, written by Peter Selinger 2001-2017
ಮೂರನೇ ದಿನ 115.08 ಕೋಟಿ ಮತ್ತು ನಾಲ್ಕನೇ ದಿನ 132.13 ಕೋಟಿ ಗಳಿಸಿತು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಹೀಗೇ ತೆರೆಕಂಡ ನಾಲ್ಕೇ ದಿನಗಳಲ್ಲಿ ಈ ಚಿತ್ರ ಸುಮಾರು 551.83 ಕೋಟಿ ಗಳಿಸಿ ಬಾಕ್ಸಾಫೀಸಿನಲ್ಲಿ ದಾಖಲೆ ಬರೆದಿದೆ.
KGF Chapter 2
ಕೆಜಿಎಫ್ ಚಾಪ್ಟರ್ 2
ಸದ್ಯ ವರ್ಲ್ಡ್ ವೈಡ್ ಕಲೆಕ್ಷನ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಎರಡನೇ ಸ್ಥಾನದಲ್ಲಿದೆ. ಫಂಟಾಸ್ಟಿಕ್ ಬೀಸ್ಟ್' ಚಿತ್ರ ಮೊದಲ ಸ್ಥಾನದಲ್ಲಿದೆ.