Tap to Read ➤

ಯಶ್ ಕೆಜಿಎಫ್ ಚಾಪ್ಟರ್ 2 ವರ್ಡ್ ವೈಡ್ ಪ್ರೀ - ರೀಲೀಸ್ ಬ್ಯಸಿನೆಸ್

ಬಹುನಿರೀಕ್ಷಿತ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆ ಮುನ್ನವೇ 500 ಕೋಟಿ ಬಾಚಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಇಡಿ ವಿಶ್ವವೇ ಎದುರು ನೋಡುತ್ತಿದೆ.
ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಒಪನ್ ಆಗಿದ್ದು, ಟಿಕೆಟ್ ಗಳು ಹಾಟ್ ಕೇಕ್ ನಂತೆ ಸೇಲ್ ಆಗುತ್ತಿವೆ.
ಜಗತ್ತಿನಾದ್ಯಂತ ಸುಮಾರು 505 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ.
ಕರ್ನಾಟಕದಲ್ಲಿ ಸುಮಾರು 150 ಕೋಟಿ ಪ್ರೀ ರೀಲೀಸ್ ಬ್ಯುಸಿನೆಸ್ ಮಾಡಿದೆ.
ಆಂಧ್ರ ಮತ್ತು ತೆಲಂಗಾಣದಲ್ಲಿ ಸುಮಾರು 110 ಕೋಟಿಗೂ ಅಧಿಕ ಶೇರ್ ಗಳಿಸಿದೆ. ತಮಿಳುನಾಡಿನಲ್ಲಿ ಸುಮಾರು 40 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿದೆ.
ಹಿಂದಿ ಭಾಷೆಯಲ್ಲಿ ಸುಮಾರು ನೂರು ಕೋಟಿಗೂ ಅಧಿಕ ಗಳಿಸಿದ್ದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 75 ಕೋಟಿ ಗಳಿಸಿದೆ.
ಕೆಜಿಎಫ್ ಕಿರುನೋಟ