Tap to Read ➤

ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್‌; ಮುದ್ದಾದ ಮಕ್ಕಳ ಜೊತೆ ಫೋಟೋಗೆ ಪೋಸ್..

ಯಶ್ ಸೂಪರ್ ಸ್ಟಾರ್ ಎನಿಸಿಕೊಂಡರು ಕೂಡ ಪಕ್ಕಾ ಫ್ಯಾಮಿಲಿ ಮ್ಯಾನ್
Mynu Nadaf
ಈ 500ನೇ ಫೋಟೋ ರಾ‍ಧಿಕಾ ಪಂಡಿತ್‌ಗೆ ತುಂಬಾನೇ ಸ್ಪೆಷಲ್ ಆಗಿದ್ದು, ಫ್ಯಾಮಿಲಿಯ ಮಕ್ಕಳ ಜೊತೆಗೆ ರಾಕಿಂಗ್ ಪತಿ ಇರುವ ಫೋಟೋವನ್ನು ಹಾಕಿದ್ದಾರೆ
ರಾಧಿಕಾ ಪಂಡಿತ್ ತಮ್ಮ ಕುಟುಂಬದ ಆಗು-ಹೋಗುಗಳು, ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ
ಕನ್ನಡ ಚಿತ್ರರಂಗದಲ್ಲಿ ನಟ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ದಿ ಬೆಸ್ಟ್ ಎನಿಸಿಕೊಂಡಿದೆ.
ಮುದ್ದಾದ ಮಕ್ಕಳೊಂದಿಗೆ ರಾ‍ಧಿಕಾ ಪಂಡಿತ್‌
ರಾಧಿಕಾ ಪಂಡಿತ್ ಐರಾ ಜೊತೆ ಮುದ್ದಾದ ಪೋಟೋ ಪೋಸ್
ಯಶ್ ಸೂಪರ್ ಸ್ಟಾರ್ ಎನಿಸಿಕೊಂಡರು ಪಕ್ಕಾ ಫ್ಯಾಮಿಲಿ ಮ್ಯಾನ್

ಮುದ್ದು  ಐರಾ..

ಚುಟುಕು ಸಿನಿ ಸ್ಟೋರಿಗಾಗಿ