Tap to Read ➤

ರಾಕಿ ಭಾಯಿ ತಾಯಿ ಅರ್ಚನಾ ಜೋಯಿಸ್ ಸಿನಿ ಜೀವನ ಪರಿಚಯ

ಕೆಜಿಎಫ್ ಚಿತ್ರ ಸರಣಿಗಳಲ್ಲಿ ರಾಕಿ ಭಾಯ್ ಯಶ್ ತಾಯಿ ಪಾತ್ರದಲ್ಲಿ ಮಿಂಚಿದ್ದ ಅರ್ಚನಾ ಜೋಯಿಸ್ ಸಿನಿ ಜೀವನ ಚರಿತ್ರೆ, ಮದುವೆ, ಫಿಲ್ಮೋಗ್ರಾಫಿ ಮತ್ತು ಸುಂದರ ಚಿತ್ರಗಳು ಇಲ್ಲಿವೆ.
ಅರ್ಚನಾ ಜೋಯಿಸ್ ಕೆಜಿಎಫ್ ಚಿತ್ರಗಳಲ್ಲಿ ಯಶ್ ತಾಯಿ ಪಾತ್ರದಲ್ಲಿ ನಟಿಸಿ ಅಪಾರ ಮೆಚ್ಚುಗೆ ಪಡೆದರು.
ಜೀ ಕನ್ನಡದ ಮಹಾದೇವಿ' ಧಾರಾವಾಹಿಯಲ್ಲಿ ತ್ರಿಪುರ ಸುಂದರಿ ಪಾತ್ರದ ಮೂಲಕ ಕಿರುತೆರೆ ಪ್ರವೇಶಿಸಿದರು.
ನಂತರ ಸುವರ್ಣ ವಾಹಿನಿಯ ದುರ್ಗಾ ಸೀರಿಯಲ್ ದುರ್ಗಾ ಪಾತ್ರದಲ್ಲಿ ನಟಿಸಿದರು.
ತಮ್ಮ ಹನ್ನೊಂದನೇ ವಯಸ್ಸಿನಲ್ಲಿಯೇ ನೃತ್ಯ ಪದವಿ ಪಡೆದರು.
ಕಥಕ್, ಭರತನಾಟ್ಯ ಮತ್ತು ಇಂಡಿಯನ್ ಮಾರ್ಷಲ್ ಆರ್ಟ್ಸ್ ಕೂಡ ಕಲಿತಿದ್ದಾರೆ.
ಅರ್ಚನಾ ದೃಷ್ಟಿ ಸೆಂಟರ್ ಮತ್ತು ನಾಟ್ಯ ಗ್ರೂಪ್ ಮೂಲಕ ಜಗತ್ತಿನಾದ್ಯಂತ ಇನ್ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಅರ್ಚನಾ ಶ್ರೇಯಸ್ ಜೆ ಉಡುಪರನ್ನು ವಿವಾಹವಾಹಿದ್ದಾರೆ.
ತಮ್ಮ ತಂದೆ ಮತ್ತು ಪತಿಯ ಬೆಂಬಲದಿಂದ ಜಿಮ್ನಾಸ್ಟಿಕ್ ನಲ್ಲಿಯೂ ತೊಡಗಿಕೊಂಡಿದ್ದಾರೆ.
Credits
Archana Jois Instragram