Tap to Read ➤

ಈ  ಸ್ಟಾರ್ ನಟರು ಪ್ರಪೋಸ್ ಮಾಡಿದ ರೋಮ್ಯಾಂಟಿಕ್ ಸ್ಥಳಗಳು..

ಬಾಲಿವುಡ್‌ ನಟರು ತಮ್ಮ ಜೀವನದ ಗೆಳತಿಯರಿಗೆ ಇಷ್ಟಪಟ್ಟು ಪ್ರಪೋಸ್ ಮಾಡಿದ್ದಾರೆ..
Mynu Nadaf
ಆಲಿಯಾ ಭಟ್ ತನ್ನ ಪತಿ ರಣಬೀರ್ ಕಪೂರ್ ಅವರಿಗೆ ಕೀನ್ಯಾದ ಮಸಾಯಿ ಮಾರಾದ ದಟ್ಟ ಅರಣ್ಯ ಪ್ರದೇಶದ ಬಳಿ ಲವ್‌ ಪ್ರಪೋಸ್ ಮಾಡಿದ್ದಾರೆ
ನಟ ರಣಬೀರ್ ಕಾಫಿ ವಿತ್ ಕರಣ್‌ನ ಸೀಸನ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಾಗ ಈ ಬಹಿರಂಗಪಡಿಸಿದ್ದಾರೆ
ಹಾಲಿವುಡ್‌ನಲ್ಲೂ ಹೆಸರು ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಚಿಕ್ಕ ವಯಸ್ಸಿನ ಪತಿ ನಿಕ್ ಜೋನಾಸ್‌ಗೆ ಗ್ರೀಸ್‌ನ ಕ್ರೀಟ್‌ನಲ್ಲಿ ಸಮಯ ಕಳೆಯುತ್ತಿರುವಾಗ ಪ್ರಪೋಸ್ ಮಾಡಿದ್ದಾಳೆ
ಸೈಫ್ ಅಲಿ ಖಾನ್ ಮೊದಲು ಪ್ಯಾರಿಸ್‌ನ ಬಾರ್‌ನಲ್ಲಿ ಕರೀನಾಗೆ ಪ್ರೀತಿಯ ಕುರಿತು ಪ್ರಸ್ತಾಪಿಸಿದರು
ಸೋನಮ್ ಕಪೂರ್ ಉದ್ಯಮಿ, ಪತಿ ಆನಂದ್ ಅಹುಜಾ ಜೊತೆ 2017ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಆನಂದ್ ನ್ಯೂಯಾರ್ಕ್‌ನ ಬೀದಿಯಲ್ಲಿ ಮೊಣಕಾಲಿನ ಮೇಲೆ ನಿಂತು ಲವ್ ಪ್ರಪೋಸ್ ಮಾಡಿದ್ದಾರೆ
ರೊಮ್ಯಾನ್ಸ್ ರಾಜ ಶಾರುಖ್ ಖಾನ್ ಮುಂಬೈನ ಜುಹು ಬೀಚ್‌ನಲ್ಲಿ ಗೌರಿ ಖಾನ್‌ಗೆ ಪ್ರಪೋಸ್ ಮಾಡಿದ್ದರು.
ಇನ್ನಷ್ಟು ಸ್ಟೋರಿಗಾಗಿ..