Tap to Read ➤

ರಾಜಮೌಳಿ ಬ್ಲಾಕ್ ಬಸ್ಟರ್ RRR ಓಟಿಟಿ ರೀಲಿಸ್ ಡೇಟ್ ಫಿಕ್ಸ್

ರಾಮಚರಣ್ ಮತ್ತು ಎನ್.ಟಿ.ಆರ್ ನಟನೆಯ, ರಾಜಮೌಳಿ ನಿರ್ದೇಶನದ ಮೆಗಾ ಬ್ಲಾಕ್ ಬಸ್ಟರ್ ಚಿತ್ರ RRR ಓಟಿಟಿ ಬಿಡುಗಡೆ ಮಾಹಿತಿ ಇಲ್ಲಿದೆ.
ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಆರ್.ಆರ್.ಆರ್ ಚಿತ್ರ ವಿಶ್ವಾದ್ಯಂತ ಅದ್ಭುತ ಜಯಭೇರಿ ಗಳಿಸಿದೆ.
ರಾಜಮೌಳಿ ನಿರ್ದೇಶನದ ಈ ಚಿತ್ರ ಸುಮಾರು 1100 ಕೋಟಿಗೂ ಹೆಚ್ಚು ಗಳಿಸಿ ದಾಖಲೆ ಬರೆದಿದೆ.
ಜೂನಿಯರ್ ಎನ್.ಟಿ.ಆರ್ ಕೊಮರಂ ಭೀಮನ ಪಾತ್ರದಲ್ಲಿ ನಟಿಸಿದ್ದಾರೆ.
ರಾಮಚರಣ್ ಸ್ವಾತಂತ್ರ ಹೋರಾಟಗಾರ ಅಲ್ಲುರಿ ಸೀತಾರಾಮ್ ರಾಜು ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ಈ ಚಿತ್ರ ಪ್ರಸ್ತುತ ಓಟಿಟಿ ಗೆ ಲಗ್ಗೆ ಇಡುತ್ತಿದೆ.
ಹಿಂದಿ ಭಾಷೆಯಲ್ಲಿ ಮೇ 20 ರಂದು RRR ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ.
ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅದೇ ದಿನ ಜೀ5 ನಲ್ಲಿ ಬಿಡುಗಡೆಯಾಗಲಿದೆ.
ಮೇ 20 ರಂದು ಜೂನಿಯರ್ ಎನ್.ಟಿ.ಆರ್ ಜನ್ಮದಿನವಿರುವ ಕಾರಣ ಅದೇ ದಿನ ಈ ಚಿತ್ರ ಓಟಿಟಿಗೆ ಲಗ್ಗೆ ಇಡಲಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಕನ್ನಡ ಚಲನಚಿತ್ರಗಳ ರೀಲೀಸ್, ಕಥೆ, ಕಲಾವಿದರು ಹಾಗೂ ನಿಮ್ಮ ನೆಚ್ಚಿನ ಸಿನಿತಾರೆಯರ ಜೀವನ ಚರಿತ್ರೆ, ಫಿಲ್ಮೋಗ್ರಾಫಿ ಮುಂತಾದ ವಿವರಗಳಿಗಾಗಿ ಕೆಳಗಿನ ಲಿಂಕ್ ಮೇಲಕ್ಕೆ ಜಗ್ಗಿ ಅಥವಾ ಸ್ವೈಪ್ ಅಪ್ ಮಾಡಿ.