Tap to Read ➤

'ಸಲಾರ್‌'ಗಾಗಿ ಪ್ರಶಾಂತ್ ನೀಲ್ ಭರ್ಜರಿ ಪ್ಲ್ಯಾನ್

'ಸಲಾರ್' ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಪ್ರಶಾಂತ್ ನೀಲ್ ಭರ್ಜರಿ ಯೋಜನೆ
'ಸಲಾರ್‌'ಗಾಗಿ ಭಾರಿ ಪ್ಲ್ಯಾನ್ ಮಾಡಿದ್ದಾರೆ ಪ್ರಶಾಂತ್ ನೀಲ್
ಸಾಮಾನ್ಯವಾಗಿರಲ್ಲ 'ಸಲಾರ್' ಕ್ಲೈಮ್ಯಾಕ್ಸ್
ಭೂಮಿ ಮೇಲೆ ನಡೆಯಲ್ಲ 'ಸಲಾರ್' ಕೊನೆ ಫೈಟ್
ಸಮುದ್ರದ ಮಧ್ಯೆ ನಡೆಯುತ್ತೆ 'ಸಲಾರ್' ಕ್ಲೈಮ್ಯಾಕ್ಸ್ ಸೀನ್
'ಸಲಾರ್' ಕ್ಲೈಮ್ಯಾಕ್ಸ್‌ಗಾಗಿ ಕೋಟಿಗಟ್ಟಲೆ ಖರ್ಚಾಗಲಿದೆ
ವಿದೇಶದಿಂದ ನುರಿತ ಸಾಹಸ ಕಲಾವಿದರು, ತಂತ್ರಜ್ಞರು ಬರಲಿದ್ದಾರೆ
ಪ್ರಭಾಸ್ ನಟನೆಯ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ
ಕ್ಲೈಮ್ಯಾಕ್ಸ್ ದೃಶ್ಯದ ನೀಲನಕ್ಷೆ ಈಗಾಗಲೇ ಪ್ರಶಾಂತ್ ನೀಲ್ ತಯಾರಿಸಿದ್ದಾರೆ
More Webstories