Tap to Read ➤

ಮುಂಬರುವ ಈ ಚಿತ್ರಗಳು ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸ್ ರೆಕಾರ್ಡ್ ಮುರಿಬಲ್ಲವು

ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸಿನಲ್ಲಿ ಹೊಸ ರೆಕಾರ್ಡ್ ಸೃಷ್ಟಿ ಮಾಡುತ್ತಿದೆ. ಮುಂಬರುವ ಈ ಚಿತ್ರಗಳು ಕೆಜಿಎಫ್ 2 ಕಲೆಕ್ಷನ್ ದಾಖಲೆ ಮುರಿಬಲ್ಲವು.
ಪುಷ್ಷಾ 2 - ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ & ಫಹಾದ್ ಫಾಸಿಲ್
ಪಠಾಣ್ - ಶಾರೂಖ್ ಖಾನ್, ದೀಪಿಕಾ ಪಡುಕೋಣೆ & ಜಾನ್ ಅಬ್ರಾಹಂ
ಲಾಲ್ ಸಿಂಗ್ ಛಡ್ಡಾ - ಅಮೀರ್ ಖಾನ್, ಕರೀನಾ ಕಪೂರ್, ನಾಗಚೈತನ್ಯ
ಟೈಗರ್ 3 - ಸಲ್ಮಾನ್ ಖಾನ್
ವಿಕ್ರಾಂತ್ ರೋಣ - ಸುದೀಪ್
ಸಲಾರ್ - ಪ್ರಭಾಸ್
ಬ್ರಹ್ಮಾಸ್ತ್ರ - ರಣಬೀರ್ ಕಪೂರ್ & ಆಲಿಯಾ ಭಟ್
ಫೈಟರ್ - ಹೃತಿಕ್ ರೋಶನ್
ಪೊನ್ನಿಯನ್ ಸೆಲ್ವನ್ - ವಿಕ್ರಮ್, ಜಯಮ್ ರವಿ, ಕಾರ್ತಿ, ಐಶ್ವರ್ಯ ರೈ ಬಚ್ಚನ್, ತ್ರೀಶಾ
ಆದಿ ಪುರುಷ್ - ಪ್ರಭಾಸ್