Tap to Read ➤

ಅಲ್ಕೋಹಾಲ್ ಜಾಹೀರಾತಿಗಾಗಿ ಬೋಲ್ಡ್ ಆಗಿ ಕಾಣಿಸಿಕೊಂಡ ಸಮಂತಾ

ಇತ್ತೀಚಿಗೆ ಸಮಂತಾ ಮೊದಲ ಬಾರಿಗೆ ಅಲ್ಕೋಹಾಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಫೋಟೂಶೂಟ್ ಚಿತ್ರಗಳು ಇಲ್ಲಿವೆ.
ಸಮಂತಾ ತಮ್ಮ ಮುಗ್ಧ ಮತ್ತು ಪ್ರೌಡ ನಟನೆಯಿಂದ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ನಾಗಚೈತನ್ಯ ಜೊತೆಗಿನ ಡೈವೋರ್ಸ್ ನಂತರ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಟ್ರೋಲ್ ಗೆ ಓಳಗಾಗುತ್ತಿದ್ದಾರೆ.
ಪ್ರಸ್ತುತ, ಡೈವೋರ್ಸ್ ನಂತರ ಜಾಹೀರಾತಿನಲ್ಲಿ ಕಾಣಿಸಿಕೊಂಡ ಸಮಂತಾ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.
ಕಾರಣ ಸಮಂತಾ ಕಾಣಿಸಿಕೊಂಡಿದ್ದು ಬ್ಲೆಂಡರ್ಸ್ ಪ್ರೈಡ್ ಎಂಬ ಜಾಹೀರಾತಿನಲ್ಲಿ.
ಈ ಟ್ರೋಲಿಗೆ ಕೇವಲ ಜಾಹೀರಾತು ಮಾತ್ರ ಕಾರಣವಾಗಿರದೇ, ಸಮಂತಾ ಧರಿಸಿದ ಸ್ಟ್ರಾಪಲೆಸ್ ಬಟ್ಟೆ ಕೂಡ ಕಾರಣ.
ಹಣಕ್ಕಾಗಿ ಇಂತಹ ಜಾಹೀರಾತುಗಳಲ್ಲಿ ನಟಿಸಿಬೇಡಿ ಎಂದು ಸಮಂತಾ ಅಭಿಮಾನಿಗಳು ಸಲಹೆ ನೀಡಿದ್ದಾರೆ.
...
ಸಮಂತಾ ಚಿತ್ರಗಳು