Tap to Read ➤

ಸೀರೆಯುಟ್ಟು ಪಕ್ಕಾ ಗೃಹಿಣಿಯಾಗಿ ಕಾಣಿಸಿಕೊಂಡ ನಟಿ ಅದಿತಿ

ನಟಿ ಅದಿತಿ ಪ್ರಭುದೇವ ಮದುವೆ ಬಳಿಕ ಸಾಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದು, ಮದುವೆ ಬಳಿಕ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ.
sowmya malnad
ನಟಿ ಅದಿತಿ ಪ್ರಭುದೇವ ಮದುವೆ ಬಳಿಕ ಹೊಸ ಫೋಟೋ ಹಂಚಿಕೊಂಡಿದ್ದಾರೆ.
ಅದಿತಿ ನವೆಂಬರ್ 28ರಂದು ಉದ್ಯಮಿ ಯಶಸ್ವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಸಮಾರಂಭ ಜರುಗಿತ್ತು.
ಸದ್ಯ ಅದಿತಿ ಸಾಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಅದಿತಿ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದು, ಪಕ್ಕ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ.
ನಟಿ ಮೇಘಶ್ರೀ ಜೊತೆ ನಟಿ ಅದಿತಿ ಪ್ರಭುದೇವ ದಂಪತಿ.
More