Sowmya Bairappa       Jun 10, 2024

ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಸೀರೆಯುಟ್ಟು ಮಿಂಚಿದ್ದಾರೆ.

ಪಿಂಕ್ ಸ್ಯಾರಿ

ಆಶಿಕಾ ರಂಗನಾಥ್ ಬೇಬಿ ಪಿಂಕ್ ಹಾಗೂ ಡಾರ್ಕ್ ಪಿಂಕ್ ಕಾಂಬಿನೇಷನ್‌ನ ಸೀರೆಯುಟ್ಟು ಬೋಲ್ಡ್ ಫೋಸ್ ಕೊಟ್ಟಿದ್ದಾರೆ.

ಮ್ಯಾಚಿಂಗ್ ಇಯರಿಂಗ್

ಜೊತೆಗೆ ಬೇಬಿ ಪಿಂಕ್ ಬಣ್ಣದ ದೊಡ್ಡದಾದ ಕಿವಿಯೋಲೆ ಹಾಗೂ ರಿಂಗ್ ಧರಿಸಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.

ಫ್ಯಾನ್ಸ್‌ ಫಿದಾ

ಸ್ಯಾಂಡಲ್‌ವುಡ್ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಸೀರೆ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಬ್ಯೂಟಿಫುಲ್, ಸೂಪರ್ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ. 

ಫೋಟೋ ವೈರಲ್

ಸದ್ಯ  ಆಶಿಕಾ ರಂಗನಾಥ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

ಓ2 ಚಿತ್ರ

ಆಶಿಕಾ ಇತ್ತೀಚೆಗಷ್ಟೇ ಓ2 ಎಂಬ ಕನ್ನಡ ಸಿನಿಮಾದಲ್ಲಿ ವೈದ್ಯೆಯ ಪಾತ್ರದಲ್ಲಿ ಅಭಿನಯಯಿಸಿದ್ದರು. 

ಮೊದಲ ಸಿನಿಮಾ

2016ರಲ್ಲಿ ಕ್ರೇಜಿ ಬಾಯ್ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ಇವರು, ಇಂದು ಬಹುಬೇಡಿಕೆಯ ಬಟಿಯಾಗಿ ಗುರುತಿಸಿಕೊಂಡಿದ್ದಾರೆ.

ಟಾಲಿವುಡ್

ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿದರುವ ಇವರು, ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.