Tap to Read ➤

ಆಶಿಕಾ ಹೊಸ ಫೋಟೋಶೂಟ್ ಗೆ ಅಭಿಮಾನಿಗಳು ಫಿದಾ

ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದ ಕ್ಯೂಟ್ ನಟಿಯರಲ್ಲೊಬ್ಬರು. ನಟನೆ ಹೊರತು ಆಶಿಕಾ ಸೌಂದರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಸದ್ಯ ಹೊಸ ಫೋಟೋಶೂಟ್ ಮೂಲಕ ಆಶಿಕಾ ಅಭಿಮಾನಿಗಳ ಮನೆಗೆದ್ದಿದ್ದಾರೆ.
sowmya malnad
ನಟಿ ಆಶಿಕಾ ರಂಗನಾಥ್ ಆಗಾಗ ಹೊಸ-ಹೊಸ ಫೋಟೋಶೂಟ್ ಮಾಡಿಸುತ್ತಿರುತ್ತಾರೆ.
ಆಶಿಕಾ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುತ್ತಾರೆ.
ಇದೀಗ ಆಶಿಕಾ ಬ್ಲ್ಯಾಕ್ ಆಂಡ್ ವೈಟ್ ಡ್ರೆಸ್ ನಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಆಶಿಕಾ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ಸದ್ಯ ಆಶಿಕಾ ತಮಿಳು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಟ ಸಿದ್ದಾರ್ಥ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ.
ಕನ್ನಡದಲ್ಲಿ o2 ಹಾಗೂ ಗತವೈಭವ ಸಿನಿಮಾ ಮಾಡುತ್ತಿದ್ದಾರೆ.
More