Tap to Read ➤

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಜ್ರಕಾಯ ಬೆಡಗಿ: ಇಲ್ಲಿವೆ ಮದುವೆ ಫೋಟೋಸ್

ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದ ನಟಿ ಶುಭ್ರ ಅಯ್ಯಪ್ಪ ತಮ್ಮ ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ ಜೊತೆ ವಿವಾಹವಾಗಿದ್ದಾರೆ.
sowmya malnad
ಶಿವಣ್ಣದ ಜೊತೆ ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದ ನಟಿ ಶುಭ್ರ ಅಯ್ಯಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಮ್ಮ ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ ಜೊತೆ ವಿವಾಹವಾಗಿದ್ದಾರೆ.
ಜನವರಿ 18ರಂದು ಕೂರ್ಗ್ ನಲ್ಲಿ ಶುಭ್ರ ಅಯ್ಯಪ್ಪ ಮತ್ತು ವಿಶಾಲ್ ಹಸೆಮಣೆ ಏರಿದ್ದಾರೆ.
ಕೂರ್ಗ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಜನವರಿ 20 ಮತ್ತು 21ರಂದು ಮೈಸೂರಿನಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದಾರೆ.
6 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಈಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
More