Tap to Read ➤

ಚಂದನವನದ ಅಂದದ ಬೊಂಬೆ ಶ್ರೀಲೀಲಾ ಕ್ಯೂಟ್ ಚಿತ್ರಗಳು

ಕಿಸ್ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಶ್ರೀಲೀಲಾ ಸದ್ಯ ತೆಲುಗು ಚಿತ್ರರಂಗದಲ್ಲೂ ಕೂಡ ಛಾಪು ಮೂಡಿಸುತ್ತಿದ್ದಾರೆ. ಶ್ರೀಲೀಲಾ ಕ್ಯೂಟ್ ಚಿತ್ರಗಳು ಇಲ್ಲಿವೆ.
ಅಲ್ಟ್ರಾ ಮಾಡರ್ನ್ ಅಂದದ ಗೊಂಬೆ
ಮುಂಗರುಳು ನೀವರಿಸಿ, ನೋಟವ ಬೀರುತ್ತಾ..
ಆಧುನಿಕ ರಾಜಕುಮಾರಿ
ನಿರಾಭರಣ ಸುಂದರಿ
ಯುದ್ಧಕ್ಕೆ ಸಜ್ಜಾಗಿ ನಿಂತ ಶ್ರೀಲೀಲಾ
ಕಪ್ಪು ಬಿಳುಪು ರಂಗಿನಲ್ಲಿ ಶ್ರೀಲೀಲಾ
ಓರೆನೋಟ ಬೀರುತ್ತಾ ನಿಂತ ನಾರಿ
ಚೆಂದನವನದ ಚೆಂದದ ಬೊಂಬೆ