Tap to Read ➤

ಪ್ರಿಯಾಂಕಾ ತಿಮ್ಮೇಶ್ ಬಯೋಗ್ರಾಫಿ,ಫಿಲ್ಮೋಗ್ರಾಫಿ,ವಯಸ್ಸು & ಬೋಲ್ಡ್ ಚಿತ್ರಗಳು

ಪ್ರಿಯಾಂಕಾ ತಿಮ್ಮೇಶ್ ಸಿನಿ ಜೀವನ ಚರಿತ್ರೆ, ಶಿಕ್ಷಣ, ಫಿಲ್ಮೋಗ್ರಾಫಿ ಮುಂತಾದ ಮಾಹಿತಿ ಸುಂದರ ಚಿತ್ರಗಳೊಂದಿಗೆ ಇಲ್ಲಿ ನೀಡಿಲಾಗಿದೆ.
Shrishail Mulawad
ಪ್ರಿಯಾಂಕಾ ತಿಮ್ಮೇಶ್ ಕನ್ನಡದ ಉದಯೋನ್ಮುಖ ನಟಿ.
ಇವರು ಸೆಪ್ಟೆಂಬರ್ 4, 1996 ರಂದು ಭದ್ರಾವತಿಯಲ್ಲಿ ಜನಿಸಿದರು.
Age - 25
ತಂದೆ ತಿಮ್ಮೇಶ್ ಮತ್ತು ತಾಯಿ ಗಿರಿಜಾ.
ಭದ್ರಾವತಿಯ ಸೇಂಟ್ ಚಾರ್ಲ್ಸ್ ಹೈಸ್ಕೂಲಿನಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿದರು.
ನಂತರ ಶಿವಮೊಗ್ಗದ ಮಹಿಳಾ ಪಾಲಿಟೆಕ್ನಿಕ್ ಶಾಲೆಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಮುಗಿಸಿದರು.
ಸುವರ್ಣ ವಾಹಿನಿಯ ಪ್ರೀತಿಯಿಂದ ದಾರಾವಾಹಿಯಲ್ಲಿ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ನಟಿಸಿದ್ದರು.
2015 ರಲ್ಲಿ ತೆರೆಕಂಡ ಬೃಂದಾ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು.
ನಂತರ ಕನ್ನಡದಲ್ಲಿ ಪಟಾಕಿ, ಭೀಮಸೇನ ನಳ ಮಹಾರಾಜ, ಅರ್ಜುನ್ ಗೌಡ, ಶುಗರ್ ಲೆಸ್, ಮೇಡ್ ಇನ್ ಚೈನಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಮಲಯಾಳಂನಲ್ಲಿ ನಿವಿನ್ ಪೌಲಿ ಜೊತೆ ನಾಯಕಿಯಾಗಿ, ಹಾಗೂ ತಮಿಳಿನಲ್ಲಿ ಪ್ರಭು ಜೊತೆ ನಟಿಸಿದ್ದಾರೆ.
ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಕೂಡ ಭಾಗವಹಿಸಿದ್ದರು.
Priyanka Bold Pics