Tap to Read ➤

ನಯನತಾರಾಳ ಹಾಗೆ ಕೆಂಪು ಸೀರೆಯನ್ನುಂಟು ಮಿಂಚಿದ ಗೌತಮಿ..

ಗಂಡು ಮಕ್ಕಳಿಗಿಂತ ಹೆಚ್ಚಾಗಿಯೇ ನಿಂತು ಮನೆಯ ಜವಾಬ್ದಾರಿಯನ್ನೆಲ್ಲಾ ತೆಗೆದುಕೊಂಡ ಪಾತ್ರದಲ್ಲಿ ಮಿಂಚಿರುವ ಗೌತಮಿ
Mynu Nadaf
ನಯನತಾರಾಳ ಹಾಗೆ ಕಡು ಕೆಂಪು ಸೀರೆಯನ್ನುಟ್ಟ ಸತ್ಯ ಧಾರಾವಾಹಿಯ ನಟಿ ಗೌತಮಿ..
ನಟಿ ನಯನತಾರಾ ತನ್ನ ಮದುವೆಯಲ್ಲಿ ಕಡು ಕೆಂಪು ಸೀರೆಯನ್ನುಂಟು, ಅದಕ್ಕೆ ಹಸಿರು ಬಣ್ಣದ ಜ್ಯುವೆಲ್ಲರಿ ಹಾಕಿ ಮಿಂಚಿದ್ದರು.
ಒಂದು ಕ್ಷಣ ಈ ಫೋಟೊಗಳನ್ನು ನೋಡಿದರೆ ಇದು ಗೌತಮಿ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ. ಥೇಟ್ ನಯನತಾರಾ ರೀತಿಯಲ್ಲಿಯೇ ಕಾಣಿಸುತ್ತಿದ್ದಾರೆ.
ಗೌತಮಿ ಈ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ
ನಯನಾತಾರಾ ಮದುವೆಯಲ್ಲಿ ಮಾಡಿಕೊಂಡ ರೀತಿಯಲ್ಲಿಯೇ ಗೌತಮಿ ರೆಡಿಯಾಗಿದ್ದಾರೆ
ಮದುವೆಯ ಉಡುಗೆಯಲ್ಲಿ ಮಿಂಚಿರುವ ಸತ್ಯಾಗೆ ವಿಶೇಷ ಕಳೆ ಬಂದಿದ್ದು ಅದ್ಭುತವಾಗಿ ಕಾಣುತ್ತಿದ್ದಾರೆ.
ಗೌತಮಿ ಡಾರ್ಕ್ ರೆಡ್ ಸೀರೆಯಲ್ಲಿ, ಹಸಿರು ಬಣ್ಣದ ಜ್ಯುವೆಲ್ಲರಿ ಹಾಕಿ ಹೊಸ ಫೋಟೊಶೂಟ್ ಮಾಡಿಸಿದ್ದಾರೆ
ಕನ್ನಡ TV ಸ್ಟೋರಿಗಾಗಿ