Tap to Read ➤

ಗದ್ದೆಗೆ ಇಳಿದು ಭತ್ತದ ಪೈರು ನಾಟಿ ಮಾಡಿದ ನಟಿ ಶಹನಾಜ್ ಗಿಲ್..

ಶಹನಾಜ್ ಗಿಲ್ ರೈತರೊಂದಿಗೆ ಭತ್ತ ಬಿತ್ತನೆ ಮಾಡಿ, ಅಭಿಮಾನಿಗಳಿಗೆ ಈ ವಿಶೇಷ ಸಲಹೆ ನೀಡಿದ್ದಾಳೆ
Mynu Nadaf
ಜೋರಾಗಿ ಮಳೆ ಸುರಿಯಲಾರಂಭಿಸಿದ ಮಳೆಯಲಿ ನಟಿ ಶಹನಾಜ್ ಕೆಸರಿನಲ್ಲಿ ಮಿಂದೆದ್ದು ಸುರಿಯುವ ಮಳೆಯಲ್ಲಿ ಓಡಾಡಿದ್ದಾಳೆ
ಮಳೆ ಜೊತೆ ರೈತರೊಂದಿಗೆ ಭತ್ತ  ಪೈರು ನಾಟಿ ಮಾಡಿದ ನಟಿ ಶಹನಾಜ್ ಗಿಲ್
ಮಂಗಳವಾರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಳೆಯ ಮೋಜನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ಟ್ರೆಕ್ಕಿಂಗ್ ಜೊತೆ ಪ್ರಕೃತಿಯನ್ನು ಸವಿದು ಮತ್ತು ಹಳ್ಳಿಗರ ಗುಂಪಿನೊಂದಿಗೆ ಕೆಲಸ ಮಾಡಿದ್ದಾರೆ
ಶಹನಾಜ್ ಗಿಲ್ ರೈತರೊಂದಿಗೆ ಭತ್ತ ಪೈರು ನಾಟಿ ಮಾಡುತ್ತಾ ಅಭಿಮಾನಿಗಳಿಗೆ ಈ ವಿಶೇಷ ಸಲಹೆ ನೀಡಿದ್ದಾರೆ
ಭತ್ತದ ಪೈರು ನಾಟಿ ಮಾಡಿದ ನಂತರ ಶಹನಾಜ್ ಸುಂದರ ಜಲಪಾತ ನೋಡಲು ಹೋಗಿದ್ದಾಳೆ
ಜಲಪಾತ ನೋಡುತ ಶಹನಾಜ್ ಮಳೆಯಲ್ಲಿ ಒದ್ದೆಯಾಗುತ್ತಲೇ ಇದ್ದಳು
ಜಲಪಾತವನ್ನು ಸವಿಯಲು ಬಂದ ಶಹನಾಜ್ ಗಿಲ್ - ಐ ಲವ್ ಯೂ ಶಹನಾಜ್ ಎಂದು ಕೂಗಿದರು...
ಮಳೆಯ ಕೆಸರಿನಿಂದ ತೊಯ್ದ ತನ್ನ ಪಾದಗಳನ್ನುನಟಿ ರಸ್ತೆಯ ನೀರಿನಿಂದ ತೊಳೆದಳು
More Web Stories