Tap to Read ➤

ವಧುವಿನ ನೋಟ ಬೀರಿ ರ‍್ಯಾಂಪ್ ವಾಕ್ ಶಹನಾಜ್ ಗಿಲ್

ನಟಿ ಶಹನಾಜ್ ಗಿಲ್ ಅವರ ಅವರ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ನಟಿ ವಧುವಿನ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಶಹನಾಜ್ ಗಿಲ್ ಅವಳನ್ನು ಪಂಜಾಬ್‌ನ ಕತ್ರಿನಾ ಎನ್ನುತ್ತಾರೆ
ಶಹನಾಜ್ ಕೆಂಪು ಲೆಹೆಂಗಾ ಧರಿಸಿ ವಧುವಿನಂತೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗುತ್ತಿವೆ.
ಶೆಹನಾಜ್ ಗಿಲ್ ಕೆಂಪು ಡ್ರೆಸ್ ಸುಂದರವಾಗಿ ಕಾಣುತ್ತಿದ್ದರು
ವಧುವಿನ ನೋಟ ಬೀರುತ ರಾಂಪ್ ಮಾಡುತ ನಡೆದರು ಶೆಹನಾಜ್ ಗಿಲ್
ಶಹನಾಜ್ ವಧುವಿನಂತೆ ಕೆಂಪು ಲೆಹೆಂಗಾ, ಹಣೆಯಲ್ಲಿ ಬಿಂದಿ, ಜುಮ್ಕಾ, ಕುಂದನ್ ನೆಕ್ಲೇಸ್, ಗಜರಾ ಮತ್ತು ಬಳೆಗಳೊಂದಿಗೆ ವಧುವಿನಂತೆ ಕಂಗೊಳಿಸುತ್ತಿದ್ದಾಗ  ಸೌಂದರ್ಯವನ್ನು ನೋಡಿದ ಅಭಿಮಾನಿಗಳು ಮನಸೋತರು.
ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವಧುವಿನ ವೀಡಿಯೊವನ್ನು ಹಂಚಿಕೊಂಡ ಶಹನಾಜ್, ಚೊಚ್ಚಲ ನಡಿಗೆ ಮುಗಿದಿದೆ ಎಂದು ಬರೆದಿದ್ದಾರೆ!
ಶಹನಾಜ್ ನವ ವಧುವಿನಂತೆ ಸೌಂದರ್ಯವನ್ನು ಪಸರಿಸುತ್ತಿದ್ದಳು

Your browser doesn't support HTML5 video.

More Web Stories