Tap to Read ➤

47ರ ಬಬ್ಲಿ ಶಿಲ್ಪಾ ಶೆಟ್ಟಿ

ಶಿಲ್ಪಾ ಬಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ನಟಿಯರಲ್ಲಿ ಒಬ್ಬರು. ಅವಳ ಬಬ್ಲಿ, ಚಿಲಿಪಿಲಿ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುತ್ತದೆ
ಬಹುಕಾಂತೀಯ ನಟಿ  ಶಿಲ್ಪಾ ಶೆಟ್ಟಿ  47ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಬಾಲಿವುಡ್‌ನ ಬಬ್ಲಿ ಶಿಲ್ಪಾ ಶೆಟ್ಟಿ ಅವರಿಗೆ ಬಬ್ಲಿ ಚಿಲಿಪಿಲಿ ವ್ಯಕ್ತಿತ್ವ ಎಂದು ಕರೆಯುತ್ತಾರೆ
ಶಿಲ್ಪಾ ಶೆಟ್ಟಿ ಸಾಕಷ್ಟು ಫ್ಯಾಷನಿಸ್ಟ್ ಹಾಗೂ ಪುಲ್‌ ಪಿಟ್ನೆಸ್‌ನಲ್ಲಿ ತುಂಬಾ ಜನರಿಗೆ ಪ್ರರಣೆಯಾಗಿದ್ದಾರೆ
ಶಿಲ್ಪಾ ಶೆಟ್ಟಿ ಅಸಾಧಾರಣ ಸ್ಟೈಲಿಂಗ್ ಸೆನ್ಸ್‌ನಿಂದ ಎಲ್ಲರನ್ನು ಬೆರಗುಗೊಳಿಸುತ್ತಾರೆ.
ನಿರ್ದೇಶಕ ಸಬ್ಬೀರ್ ಖಾನ್ ಅವರ ನಿಕಮ್ಮಾ ಆಕ್ಷನ್ ರೋಮ್ಯಾಂಟಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಶಿಲ್ಪಾ ಶೆಟ್ಟಿ
ನಿಕಮ್ಮಾ ಚಿತ್ರದಲ್ಲಿ ನಟಿಸುತ್ತಿದ್ದಾರೆ ಶಿಲ್ಪಾ ಶೆಟ್ಟಿ ದೇವಿ ಪಾತ್ರ ಸೂಪರ್ ವುಮನ್‌ ಅವತಾರದಲ್ಲಿ ನಟಿಸಿದ್ದಾರೆ.
ಶಿಲ್ಪಾ ಶೆಟ್ಟಿಯ ಹೊಸ ಲುಕ್
ಇನ್ನಷ್ಟು ವೆಬ್‌ ಸ್ಟೋರಿಗಳಿಗಾಗಿ