Tap to Read ➤

ರಾಧಾ ಟೀಚರ್ ಬೋಲ್ಡ್ ಟೂರ್ ಹೇಗಿತ್ತು ವಿಡಿಯೋ ನೋಡಿ!

'ರಾಧಾ ರಮಣ' ಧಾರಾವಾಹಿಯಾದ ಮೇಲೆ ಶ್ವೇತಾ ಪ್ರಸಾದ್ ಅಷ್ಟಾಗಿ ಎಲ್ಲೂ ಕಾಣಿಸಲಿಲ್ಲ. ಸಿನಿಮಾಗಾಗಿ ತಯಾರಿ ನಡೆಯುತ್ತಿದೆ ಎಂಬ ಮಾತು ಓಡಾಡುತ್ತಿದೆ.

Your browser doesn't support HTML5 video.

ಶ್ವೇತಾ ಪ್ರಸಾದ್ ಸಖತ್ ಬೋಲ್ಡ್  ಫೋಟೊಗಳನ್ನು ಹಾಗೂ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ಫ್ರೆಂಡ್ಸ್ ಜೊತೆ ವಿದೇಶದಲ್ಲಿ ಮೋಜು ಮಸ್ತಿ ಶ್ವೇತಾ ಪ್ರಸಾದ್ ಸದ್ಯ ಸ್ನೇಹಿತೆಯ ಜೊತೆ ಬ್ಯಾಂಕಾಕ್‌ಗೆ ಹಾರಿದ್ದಾರೆ.
ರಾಧಾ ಮಿಸ್ ಶ್ವೇತಾ ಪ್ರಸಾದ್ ಹೊಸ ಲೂಕ್
ವೆಬ್ ಸಿರೀಸ್ ಒಂದನ್ನು ಮಾಡಿ ಮುಗಿಸಿರುವ ಶ್ವೇತಾ ಪ್ರಸಾದ್ ಸಿನಿಮಾಗೂ ತಯಾರಿ ನಡೆಸುತ್ತಿದ್ದಾರೆ.
ಬಿಕಿನಿ ತೊಟ್ಟು ನೀರಿಗಿಳಿದ ರಾಧಾ
ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಜೀರೋ ಸೈಜ್ ಮೆಂಟೈನ್ ಮಾಡುತ್ತಿದ್ದಾರೆ ಶ್ವೇತಾ ಪ್ರಸಾದ್
'ರಾಧಾ ರಮಣ' ಧಾರಾವಾಹಿಯಾದ ಮೇಲೆ ಶ್ವೇತಾ ಪ್ರಸಾದ್ ಸಿನಿಮಾಗಾಗಿ ತಯಾರಿ ನಡೆಯುತ್ತಿದೆ ಎಂಬ ಮಾತು ಓಡಾಡುತ್ತಿದೆ
More Web Stories