Tap to Read ➤

ಮಿಸ್ ಇಂಡಿಯಾ ಕಿರೀಟ ತೊಟ್ಟ ಕನ್ನಡತಿ ಸಿನಿ ಶೆಟ್ಟಿ

ಕರ್ನಾಟಕ ಮೂಲದ ಸಿನಿ ಶೆಟ್ಟಿ ಮುಂಬೈನಲ್ಲಿ ಜರುಗಿದ 2022 ಸಾಲಿನ ಪ್ರತಿಷ್ಠಿತ ಮಿಸ್ ಇಂಡಿಯಾ ಪಟ್ಟ ಪಡೆದರು.
2022 ನೇ ಸಾಲಿನ ಪ್ರತಿಷ್ಠಿತ ಮಿಸ್ ಇಂಡಿಯಾ ಸ್ಪರ್ಧೆ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ಜರುಗಿತು.
ಈ ಸ್ಪರ್ಧೆಯಲ್ಲಿ 21 ವರ್ಷದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದರು.
ರಾಜಸ್ಥಾನದ ರುಬಲ್ ಶೇಖಾವತ್ ಮೊದಲ ರನ್ನರ್ ಅಪ್ ಆದರೆ, ಉತ್ತರ ಪ್ರದೇಶದ ಶಿನಾಟ ಚೌಹಾನ್ ಎರಡನೇ ರನ್ನರ್ ಅಪ್ ಆದರು.
2020 ನೇ ಸಾಲಿನಲ್ಲಿ ಮಿಸ್ ಇಂಡಿಯಾ ಪಟ್ಟ ಗೆದ್ದಿದ್ದ ತೆಲಂಗಾಣ ಮೂಲದ ಮಾನಸ ವಾರಣಾಸಿ ಅವರು ಸಿನಿ ಶೆಟ್ಟಿಗೆ ಕಿರೀಟ ತೊಡಿಸಿದ್ದಾರೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದರು.
ಇವರು ಅಕೌಂಟಿಗ್ ಮತ್ತು ಫೈನಾನ್ಸ್ ನಲ್ಲಿ ಪದವಿ ಪಡೆದಿದ್ದಾರೆ.
14 ವರ್ಷವಿದ್ದಾಗಲೇ ಭರತನಾಟ್ಯಂ ತರಬೇತಿ ಪಡೆದ ಸಿನಿ ಶೆಟ್ಟಿ ಕ್ಲಾಸಿಕ್ ಢ್ಯಾನ್ಸರ್ ಕೂಡ ಹೌದು.
ಪ್ರಸ್ತುತ ಸಿನಿ ಶೆಟ್ಟಿ ಸಿಎಫ್ಎ ವೃತಿಪರ ಕೋರ್ಸ್ ಪಡೆಯುತ್ತಿದ್ದಾರೆ.
Created by potrace 1.15, written by Peter Selinger 2001-2017
ಇದೇ ತರಹದ ವರ್ಣರಂಜಿತ ಸಹಿತ ಸಿನಿ ಸುದ್ಧಿಗಳನ್ನು ಓದಲು ಕೆಳಗಿನ ಲಿಂಕ್ ನ್ನು ಮೇಲಕ್ಕೆ ಜಗ್ಗಿ ಅಥವಾ ಕ್ಲಿಕ್ ಮಾಡಿ.

 Shrishail Mulawad

Credits
Miss India Org Instagram