Tap to Read ➤

ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ 2022ರ ವಿನ್ನರ್

'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2022 ಸ್ಪರ್ಧೆ ವಿಜೇತರ ವಿವರ
Mahesh Malnad
ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ 2022ರ ವಿನ್ನರ್
ಫೆಮಿನಾ ಮಿಸ್ ಇಂಡಿಯಾ 2022ರ ಮೊದಲ ರನ್ನರ್ ಅಪ್ ಆಗಿ ರೂಬಲ್ ಶೇಖಾವತ್
ಫೆಮಿನಾ ಮಿಸ್ ಇಂಡಿಯಾ 2022ರ ಎರಡನೇ ರನ್ನರ್ ಅಪ್ ಶಿನಾತಾ ಚೌಹಾಣ್
ಕರ್ನಾಟಕದ ಉಡುಪಿ ಮೂಲದ ಸಿನಿ ಶೆಟ್ಟಿಗೆ ಈಗ 21 ವರ್ಷ
ಮುಂಬೈನಲ್ಲಿ ಜನಿಸಿರುವ ಸಿನಿ ಶೆಟ್ಟಿ, ಅಕೌಂಟ್ ಮತ್ತು ಫೈನಾನ್ಸ್, ಎಂಎ ಪದವೀಧರೆ
ಸಿನಿ ಶೆಟ್ಟಿ ಸಿಎಫ್ಎ ವೃತ್ತಿಪರ ಕೋರ್ಸ್‌ನಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ
ಸಿನಿ ಶೆಟ್ಟಿ ಗ್ಯಾಲರಿ