Tap to Read ➤

ಬಾಲಿವುಡ್‌ನಲ್ಲಿ ಅತಿ ದುಬಾರಿ ಡ್ರೆಸ್ ಹಾಕುವ ನಟಿ ಸೋನಂ ಕಪೂರ್

ಬಾಲಿವುಡ್ ನಟಿಯರ ಪೈಕಿ, ಅತಿ ಹೆಚ್ಚು ದುಬಾರಿ ಉಡುಪು ಧರಿಸುವ ನಟಿ ಸೋನಂ ಕಪೂರ್, ಉಡುಪಿಗೆ ಲಕ್ಷ, ಲಕ್ಷ ಬೆಲೆ
ಈ ಸರಳ ಆಫ್ ವೈಟ್ ಗೌನ್ ಬೆಲೆ 1.8 ಲಕ್ಷ
ಹಳದಿ ಬಣ್ಣದ ಈ ಸನ್ ಫ್ಲವರ್ ಡ್ರೆಸ್ ರಷ್ಯನ್ ಡಿಸೈನರ್ ವಿನ್ಯಾಸ ಮಾಡಿದ್ದು, ಇದರ ಬೆಲೆ 80 ಸಾವಿರ
ಸೋನಂ ತೊಟ್ಟ ಈ ಸ್ಟನ್ನಿಂಗ್ ಕಪ್ಪು ಬಣ್ಣದ ಸೂಟ್ ಮತ್ತು ಬಾಕ್ಸ್ ಬ್ಯಾಗ್ ಬೆಲೆ ಸೇರಿ ಈ ಲುಕ್ ಗೆ 4,36, 728
ವಿಭಿನ್ನವಾದ ಈ ಕಪ್ಪು ಬಣ್ಣದ ಡಿಸೈನರ್ ಬಟ್ಟೆ ಬೆಲೆ 1.12 ಲಕ್ಷ
2 ಲಕ್ಷದ 34‌ ಸಾವಿರ ಬೆಲೆಯ ಬಿಳಿ ಮ್ಯಾಕ್ಸಿ ತೊಟ್ಟ ಸೋನಂ ಕಪೂರ್
ಒಂದೇ ಬಣ್ಣದ ಈ ಬ್ಲೇಸರ್ ಶೂಟ್ ಬೆಲೆ 80 ಸಾವಿರ
ಮದುವೆಗೆ 90 ಲಕ್ಷದ ಲೆಹೆಂಗ ತೊಟ್ಟ ಸೋನಂ ಕಪೂರ್
ಇನ್ನಷ್ಟು ವೆಬ್ ಸುದ್ದಿಗಳು