Tap to Read ➤

ಬರ್ತಡೇ ದಿನ ಬೇಬಿ ಬಂಪ್ ನ್ನು ಹೆಮ್ಮೆಯಿಂದ ಪ್ರದರ್ಶಶಿಸಿದ ನಮಿತಾ

ತಮ್ಮ ಹಾಟ್ ಲುಕ್ ಗಳ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಮಿತಾ ತನ್ನ ಜನ್ಮದಿಂದು ಫೋಟೊಶೂಟ್ ಮೂಲಕ ಪ್ರೆಗ್ನೆನ್ಸಿ ಘೋಷಣೆ ಮಾಡಿದ್ದಾರೆ.
ನಮಿತಾ ದಕ್ಷಿಣ ಚಿತ್ರರಂಗದಲ್ಲಿ ತಮ್ಮ ಮಾದಕ ಲುಕ್ ಗಳಿಂದಲೇ ಪ್ರಸಿದ್ಧಿ ಪಡೆದಿದ್ದಾರೆ.
ಕನ್ನಡದಲ್ಲಿ ಇಂದ್ರ, ನೀಲಕಂಠ, ಹೂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
2017 ರಲ್ಲಿ ತಿರುಪತಿಯಲ್ಲಿ ತಮ್ಮ ಬಹುಕಾಲದ ಗೆಳೆಯ ವೀರೇಂದ್ರರನ್ನು ವಿವಾಹವಾದರು.
ಪೋಟೊಶೂಟ್ ಮೂಲಕ ತಾವು ಗರ್ಭಿಣಿಯಾಗಿರುವದನ್ನು ಅನೌನ್ಸ್ ಮಾಡಿದರು.
ಐದು ವರ್ಷಗಳ ದಾಂಪತ್ಯದ ನಂತರ ತಮ್ಮ ಜನ್ಮದಿನದಂದು ಪ್ರೆಗ್ನೆನ್ಸಿ ಘೋಷಣೆ ಮಾಡಿದರು.
ನಮಿತಾ ಬೇಬಿ ಬಂಪ್ ಪೋಟೊಶೂಟ್
As the bright yellow sun shine on me, new life, new beings call on me,You're all that I ever wanted, and I prayed for you so long,Your gentle kicks and your flutters, I can feel them all,You are making me something I've never been, but further more than I can ever be!
Namitha Instagram Words
Credits
Namitha Instagram