Tap to Read ➤

googleನಲ್ಲಿ ಹೆಚ್ಚು ಹುಡುಕಿದ ದಕ್ಷಿಣ ಸಿನಿಮಾದ ನಟ-ನಟಿಯರು..

ಜನವರಿ 2022ರಿಂದ ಜೂನ್ 2022ರವರೆಗೆ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ದಕ್ಷಿಣ ಭಾರತೀಯ ನಟರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
Mynu Nadaf
ಕಾಜಲ್ ಅಗರ್‌ವಾಲ್
 ಜನವರಿಯಿಂದ ಜೂನ್ ವರೆಗೆ ದಕ್ಷಿಣದ ಅತಿ ಹೆಚ್ಚು ಹುಡುಕಲ್ಪಟ್ಟ ನಟಿ
ಸಮಂತಾ 12 ವರ್ಷಗಳಿಂದ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ಆದರೆ ಪುಷ್ಪಾ ಚಿತ್ರದಲ್ಲಿ  ಕಾಣಿಸಿಕೊಂಡ ನಂತರ ಅವರ ಜನಪ್ರಿಯತೆ ಹಿಂದೆಂದಿಗಿಂತಲೂ ಹೆಚ್ಚಾಯಿತು
ಅಲ್ಲು ಅರ್ಜುನ್ ದಕ್ಷಿಣ ಭಾರತದ ಮೂರನೇ ಅತಿ ಹೆಚ್ಚು ಹುಡುಕಾಟದ ನಟ
ರಶ್ಮಿಕಾ ಮಂದಣ್ಣ ಅವರು ದಕ್ಷಿಣದ ನಾಲ್ಕನೇ ಅತಿ ಹೆಚ್ಚು ಹುಡುಕಾಟದ ನಟಿ
ದಳಪತಿ ವಿಜಯ್ ಎಂದೂ ಕರೆಯಲ್ಪಡುವ ವಿಜಯ್, ದಕ್ಷಿಣದಿಂದ ಭಾಗದಿಂದ ಹೆಚ್ಚು ಹುಡುಕಲ್ಪಟ್ಟ ಐದನೇ ನಟ
ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಅವರೊಂದಿಗೆ ಮದುವೆಯಾದ ನಯನತಾರಾ ದಕ್ಷಿಣ ಭಾರತದ ಆರನೇ ಅತಿ ಹೆಚ್ಚು ಹುಡುಕಾಟದ ನಟಿ
ತಮನ್ನಾ ಭಾಟಿಯಾ, ಗೂಗಲ್‌ನ ಮಧ್ಯ ವರ್ಷದ ವರದಿಯಲ್ಲಿ ಹೆಚ್ಚು ಹುಡುಕಲ್ಪಟ್ಟ ದಕ್ಷಿಣ ಭಾರತೀಯ ನಟರ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇನ್ನಷ್ಟು ಸಿನಿ ಸ್ಟೋರಿಗಾಗಿ