Tap to Read ➤

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ದಕ್ಷಿಣ ಭಾರತದ ನಟಿಯರು

ಸೌಂದರ್ಯ ವೃದ್ದಿಸಿಕೊಳ್ಳಲು ದಕ್ಷಿಣ ಭಾರತದ ಟಾಪ್‌ ನಟಿಯರು ಪ್ಲಾಸ್ಟಿಕ್‌ ಸರ್ಜರಿಗೆ ಒಳಗಾದವರ ಪಟ್ಟಿ ಇಲ್ಲಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಬಹುಭಾಷಾ ನಟಿ ಭಾವನಾ ಮೆನನ್ ಮೂಗು, ತುಟಿಯ ಆಕಾರವನ್ನು ಸರ್ಜರಿ ಮೂಲಕ ಬದಲಾಯಿಸಿಕೊಂಡಿದ್ದಾರೆ.
2012 ರಲ್ಲಿ ಟಾಲಿವುಡ್ ಬ್ಯೂಟಿ ಸಮಂತಾ ಮೂಗು ಮತ್ತು ತುಟಿಯ ಆಕಾರವನ್ನು ಬದಲಿಸಲು ಸರ್ಜರಿ ಮಾಡಿಸಿಕೊಂಡಿದ್ದಾರೆ.
ಅನುಷ್ಕಾ ಶೆಟ್ಟಿ ಕೂಡ ಸೊಂಟದ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ
ನಟಿ ಐಶ್ವರ್ಯಾ ರೈ ತುಟಿ, ಮೂಗು ಹಾಗೂ ಕೆನ್ನೆಯ ಆಕಾರ ಸರಿಪಡಿಸಿಕೊಳ್ಳಲು ಸರ್ಜರಿಗೊಳಗಾಗಿದ್ದರು.
ನಟಿ ನಯನತಾರಾ ತೂಕವನ್ನು ಇಳಿಸಿಕೊಂಡು ಅಂದವನ್ನು ಹೆಚ್ಚಿಸಿಕೊಳ್ಳಲು ಸರ್ಜರಿಗೆ ಒಳಗಾಗಿದ್ದರು
ನಟಿ ಕಂಗನಾ ರನೌತ್ ಮೂರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದು, ಲಿಪ್ ಮತ್ತು ಚೀಕ್ ಫಿಲ್ಟರ್ಸ್‌ ಮಾಡಿಸಿಕೊಂಡಿದ್ದಾರೆ
ನಟಿ ಶೃತಿ ಹಾಸನ್ ಮೂಗು ಮತ್ತು ಲಿಪ್‌ ಫಿಲ್ಟರ್ಸ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ ಇಲ್ಲಿದೆ