Tap to Read ➤

ಸೌತ್ ಸ್ಟಾರ್ ನಟಿಯರ ವಯಸ್ಸು ಎಷ್ಟು?

ಸಮಂತಾ, ಅನುಷ್ಕಾ, ರಶ್ಮಿಕಾ, ತಮನ್ನಾ ನಟಿಯರ ವಯಸ್ಸು ಕೇಳಿದ್ರೆ ಅಚ್ಚರಿ ಆಗುತ್ತೆ!
ಸೌತ್ ಚಿತ್ರರಂಗದಲ್ಲಿ  ಕಿರಿಯ ನಟಿ ಕೃತಿ ಶೆಟ್ಟಿ ವಯಸ್ಸು 18
ಚಿನಕುರುಳಿಯಂತೆ ಸದಾ ನಗುತ್ತಾ ಇರುವ ನ್ಯಾಷನಲ್ ಕ್ರಶ್ ರಶ್ಮಿಕಾಗೆ 26 ವರ್ಷ
ನ್ಯಾಚುರಲ್ ಸ್ಟಾರ್ ಬ್ಯೂಟಿ ಸಾಯಿ ಪಲ್ಲವಿಗೆ 29 ವಯಸ್ಸು
ದುಂಡು ಮೊಗದ ಚೆಲುವೆ ಮಹಾನಟಿ ಕೀರ್ತಿ ಸುರೇಶ್ ವಯಸ್ಸು 29
ಕಾಜಲ್ ಅಗರ್‌ವಾಲ್ ವಯಸ್ಸು 36
ಬಹುಬೇಡಿಕೆಯ ಅಂದಗಾತಿ ನಯನ ತಾರ ವಯಸ್ಸು 37
ಗ್ಲಾಮರ್ ಡಾಲ್‌ನಂತೆ ಕಂಗೊಳಿಸುವ ಶೃತಿ ಹಾಸನ್‌ಗೆ 36 ವರ್ಷ
ಸೌತ್ ಸ್ಟಾರ್ ಸಮಂತಾ, ವಯಸ್ಸು 35
ಗ್ಲಾಮರ್ ಗೊಂಬೆ ಮಿಲ್ಕಿ ಬ್ಯೂಟಿ ತಮನ್ನಾ ವಯಸ್ಸು 32
ತೆಲುಗಿನ ಯಶಸ್ವಿ ಸ್ಟಾರ್ ನಟಿ ಅನುಷ್ಕಾ ಶೆಟ್ಟಿಗೆ 40 ವರ್ಷ ವಯಸ್ಸು
For more webstories