Tap to Read ➤

ಸಲ್ಮಾನ್ ಖಾನ್ ಸಿನಿಮಾದಲ್ಲಿ ಮತ್ತೊಬ್ಬ ಸೌತ್ ಸ್ಟಾರ್ ಎಂಟ್ರಿ

ಸಲ್ಮಾನ್ ಖಾನ್ ಸಿನೆಮಾ ದಬಾಂಗ್‌ 3 ಸಿನಿಮಾದಲ್ಲಿ ಈ ಹಿಂದೆ ಕಿಚ್ಚ ಸುದೀಪ್‌ ಅದ್ಭುತವಾಗಿ ನಟಿಸಿದ್ದರು
ಈಗ ಸಲ್ಮಾನ್ ಖಾನ್ ಸಿನೆಮಾದಲ್ಲಿ ಮತ್ತೊಬ್ಬ ಸೌತ್ ಸ್ಟಾರ್ ನಟನ ಎಂಟ್ರಿ
ಸಲ್ಮಾನ್ ಖಾನ್ ಅವರು ಪ್ರಸ್ತುತ ತಮ್ಮ 'ಕಭಿ ಈದ್ ಕಭಿ ದೀಪಾವಳಿ' ಚಿತ್ರದ ಸುದ್ದಿಯ ಭಾಗವಾಗಿದ್ದಾರೆ.
ಈ ಚಿತ್ರದಲ್ಲಿ ಸೌತ್‌ನ ಸೂಪರ್‌ಸ್ಟಾರ್ ಒಬ್ಬರು ಕಾಣಿಸಿಕೊಳ್ಳಲಿದ್ದಾರೆ
ಸಲ್ಮಾನ್ ಖಾನ್, ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಜಗಪತಿ ಬಾಬು ಅವರನ್ನು ತಮ್ಮ ತಂಡಕ್ಕೆ ಕರೆ ತಂದಿದ್ದಾರೆ ಎನ್ನಲಾಗುತ್ತಿದೆ
'ಕಭಿ ಈದ್ ಕಭಿ ದೀಪಾವಳಿ' ಸಿನಿಮಾವನ್ನು ಫರ್ಹಾದ್ ಸಾಮ್ಜಿ ನಿರ್ದೇಶನ ಮಾಡುತ್ತಿದ್ದು ಉತ್ತರ-ದಕ್ಷಿಣ ಪ್ರೇಮಕಥೆಯಾಗಿದೆ
ಈ ಚಿತ್ರದದಲ್ಲಿ ಪ್ರಮುಖ ಪಾತ್ರವರ್ಗದಲ್ಲಿ ನಟಿ ಪೂಜಾ ಹೆಗ್ಡೆ ಮತ್ತು ತೆಲುಗು ನಟ ವೆಂಕಟೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸಿನಿ ಸಮಾಚಾರಗಳಿಗಾಗಿ