Tap to Read ➤

ಮತ್ತೆ ಬರ್ತಿದೆ 'ಸ್ಕ್ವಿಡ್ ಗೇಮ್': ಈ ವೆಬ್ ಸರಣಿ ಬಗ್ಗೆ ತಿಳಿಯಿರಿ

ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆದ ಕೊರಿಯನ್ ವೆಬ್ ಸರಣಿ 'ಸ್ಕ್ವಿಡ್ ಗೇಮ್' ಮತ್ತೆ ಬರುತ್ತಿದೆ.
Minnudin Nadaf

Your browser doesn't support HTML5 video.

ಸ್ಕ್ವಿಡ್ ಗೇಮ್ ಸೀಸನ್‌ - 2
ಸ್ಕ್ವಿಡ್ ಗೇಮ್ ಸೀಸನ್‌ 2 ಅನ್ನು ನೆಟ್‌ಫ್ಲಿಕ್ಸ್‌ ಘೋಷಣೆ ಮಾಡಿದ್ದು, ಶೋ ಕುರಿತ ಸಣ್ಣ ಟೀಸರ್ ಅನ್ನು ಸಹ ಪ್ರಕಟಿಸಿದೆ.
ಸ್ಕ್ವಿಡ್ ಗೇಮ್': ವಿಶ್ವದಾಖಲೆ ಬರೆದ ವೆಬ್ ಸರಣಿಯನ್ನು 94 ರಾಷ್ಟ್ರಗಳ ಜನ ಶೋ ನೋಡಿದ್ದಾರೆ
ಸ್ಕ್ವಿಡ್ ಗೇಮ್ ಬಿಡುಗಡೆ ಆದ ಕೇವಲ 28 ದಿನಗಳಲ್ಲಿ 1.65 ಲಕ್ಷ ಕೋಟಿಗೂ ಹೆಚ್ಚು ಗಂಟೆಗಳ ಕಾಲ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಿತ್ತು.
ಸ್ಕ್ವಿಡ್ ಗೇಮ್‌ನಲ್ಲಿ ನಟಿಸಿರುವ ಕಲಾವಿದರು

Your browser doesn't support HTML5 video.

ಸ್ಕ್ವಿಡ್ ಗೇಮ್‌ನ್ನು ವಿಶ್ವದಾದ್ಯಂತ ಸುಮಾರು 100 ಕೋಟಿಗೂ ಹೆಚ್ಚು ಮಂದಿ ಈ ವೆಬ್ ಸರಣಿಯನ್ನು ನೋಡಿದ್ಧಾರೆ
ನೆಟ್‌ಫ್ಲಿಕ್ಸ್ ಇಲ್ಲದ ಚೀನಾದಲ್ಲಿಯೂ ಈ ಶೋನ ಪೈರೆಟೆಡ್ ಕಾಪಿಗಳು ಹರಿದಾಡಿ ಅಲ್ಲಿಯೂ ಶೋ ಜನಪ್ರಿಯವಾಗಿತ್ತು.
More Stories