Tap to Read ➤

ರಾಜಮೌಳಿ, Jr. NTR, ರಾಮಚರಣ್ RRR ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್

RRR ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಡಿಟೇಲ್ಸ್ ಇಲ್ಲಿದೆ.
Created by potrace 1.15, written by Peter Selinger 2001-2017
ರಾಜಮೌಳಿ ನಿರ್ದೇಶನದ ಐತಿಹಾಸಿಕ ಫ್ಯಾಂಟಸಿ ಚಿತ್ರ RRR ಮಾರ್ಚ್ 25 ರಂದು ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.
ರಾಮಚರಣ್ ಮತ್ತು ಜೂನಿಯರ್ NTR ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿದೆ.
ಮೊದಲ ದಿನ ವಿಶ್ವದಾದ್ಯಂತ ಸುಮಾರು 223 ಕೋಟಿಗೂ ಅಧಿಕ ಗಳಿಸಿ ಬಾಹುಬಲಿ 2 ಚಿತ್ರದ ದಾಖಲೆ ಬರೆದಿದೆ.
ಆಂಧ್ರ ಪ್ರದೇಶದಲ್ಲಿ 75 ಕೋಟಿ ಗಳಿಸಿದರೆ, ನಿಜಾಮ್ ಪ್ರದೇಶದಲ್ಲಿ 27.5 ಕೋಟಿ ಗಳಿಸಿದೆ.
ಕರ್ನಾಟಕದಲ್ಲಿ ಸುಮಾರು 14.5 ಕೋಟಿ ಗಳಿಸಿದರೆ, ತಮಿಳುನಾಡಿನಲ್ಲಿ 10 ಕೋಟಿ ಗಳಿಸಿದೆ.
ಕೇರಳದಲ್ಲಿ 4 ಕೋಟಿ ಗಳಿಸಿದರೆ, ಉತ್ತರ ಭಾರತದಲ್ಲಿ 25 ಕೋಟಿ ಗಳಿಸಿದೆ. ಭಾರತದಲ್ಲಿ ಒಟ್ಟು 156 ಕೋಟಿ ಕಲೆಕ್ಷನ್ ಮಾಡಿದೆ.
ಹಾಗೇ ಅಮೇರಿಕಾದಲ್ಲಿ 42 ಕೋಟಿ ಗಳಿಸಿದರೆ, ಉಳಿದ ಬೇರೆ ದೇಶಗಳಲ್ಲಿ 25 ಕೋಟಿ ಗಳಿಸಿ, ಒಟ್ಟು 223 ಕೋಟಿಗೂ ಅಧಿಕ ಗಳಿಕೆ ಮಾಡಿದೆ.
ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈ ಚಿತ್ರ ಶೀಘ್ರದಲ್ಲಿಯೇ ಸಾವಿರ ಕೋಟಿ ಕ್ಲಬ್ ಗೆ ಸೇರಲಿದೆ.